ಕನ್ನಡ ಭಾಷೆಯಲ್ಲೂ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ
ತುಮಕೂರು: ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಪ್ರವೇಶ ಪರೀಕ್ಷೆಗಳಿಗೂ ಹಿಂದಿ, ಇಂಗ್ಲೀಷ್ನAತೆ ಕನ್ನಡ ಭಾಷೆಯಲ್ಲೂ ಪ್ರವೇಶ…
ಪ್ರತಿಷ್ಠೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದ ಎಚ್ ಎಂಟಿ ವಾಚ್ ಕಾರ್ಖಾನೆ
ಅವರಿಗೆ ಧನ್ಯವಾದಗಳನ್ನು ಹೇಳಿದೆನು ಎಂದ ಅವರು, ಇಸ್ರೋ ಅಧ್ಯಕ್ಷರಾದ ಶ್ರೀಯುತ ಎಸ್.ಸೋಮನಾಥ್ ರವರ ಭೇಟಿ ಸಂದರ್ಭದಲ್ಲಿ…
ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ಕಲ್ಬುರ್ಗಿ ಜಿಲ್ಲೆಯಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಲಬುರ್ಗಿ ಇವರ ಸಂಯುಕ್ತಾಶ್ರಯದಲ್ಲಿ…
ಕಲಬುರಗಿ BJP ಮುಖಂಡ ಮಣಿಕಂಠ ರಾಠೋಡ್ ಮೇಲೆ ಮಾರಣಾಂತಿಕ ಹಲ್ಲೆ
ಕಲಬುರಗಿ BJP ಮುಖಂಡ ಮಣಿಕಂಠ ರಾಠೋಡ್ ಮೇಲೆ ಮಾರಣಾಂತಿಕ ಹಲ್ಲೆ ಚಿತ್ತಾಪೂರದಿಂದ ಕಲಬುರಗಿಗೆ ಬರುತ್ತಿರುವಾಗ ಶಹಾಬಾದ…
ಕಲ್ಬುರ್ಗಿ ಸರ್ಕಾರಿ ಶಾಲೆಯಬಿಸಿ ಊಟದಲ್ಲಿ ಬಿದ್ದ ಮಗು ವಿಧಿವಶ
ಬಿಸಿಯೂಟದ ಸಾಂಬಾರ್ ಕಡಾಯಿಯಲ್ಲಿ ಬಿದ್ದ ಶಾಲಾ ಬಾಲಕಿ ..! ಸ.ಹಿ.ಪ್ರಾ ಶಾಲೆ ಚಿಣಮಗೇರಾ ತಾ. ಆಫಜಲಪೂರದಲ್ಲಿ…
70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ
70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕಲಬುರಗಿ ಜಿಲ್ಲಾ…
ಎ ಐ ಡಿ ಎಸ್ ಓ ಜಿಲ್ಲಾ ಸಂಘಟನೆ ವತಿಯಿಂದ ಕಡಿತಗೊಂಡ ಶಿಷ್ಯವೇತನ ಮರು ನೀಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ!!!
ಕಲ್ಬುರ್ಗಿ ನಗರದಿಂದ AIDSO ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಎಲ್ಲಾ ಅರ್ಹ…
Kalburgi Cyber Crime ಜಾಗೃತಿ ಜಾತ ಉದ್ಘಾಟಿಸಿದ ನಗರ ಪೊಲೀಸ್ ಆಯುಕ್ತ ಆರ್ ಚೇತನ್.
ಕಲ್ಬುರ್ಗಿ ನಗರದಲ್ಲಿಂದು ಶರಣಬಸವೇಶ್ವರ ಶಾಲೆಯ ಸಹಯೋಗದೊಂದಿಗೆ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ವತಿಯಿಂದ ಜಾಗೃತಿ ಜಾತ…
ನೆಹರು ದೇಶಕ್ಕಾಗಿ ತನ್ನ ಕುಟುಂಬದ ಆಸ್ತಿಯನ್ನು ನೀಡಿ, ಸಾಮಾನ್ಯ ಪ್ರಜೆಯಂತೆ ಬದುಕಿದವರು
ತುಮಕೂರು:ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ನೆಹರು ದೇಶಕ್ಕಾಗಿ ತನ್ನ ಕುಟುಂಬದ ಆಸ್ತಿಯನ್ನು ನೀಡಿ, ಸಾಮಾನ್ಯ ಪ್ರಜೆಯಂತೆ…
ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು, ಶಕ್ತಿ ಇರುವವರು ವಿದ್ಯಾಭ್ಯಾಸಕ್ಕೆ ಒತ್ತು ನೀಡಿ
ಶಿಕ್ಷಣ ಸೌಲಭ್ಯ ಒದಗಿಸಲು ಸಂಘಸAಸ್ಥೆಗಳು ನೆರವಾಗಲಿ’ಬಡ್ಡಿಹಳ್ಳಿ ಶಾಲಾ ಕಟ್ಟಡ ಉದ್ಘಾಟಿಸದ ಸಚಿವ ಕೆ.ಎನ್.ರಾಜಣ್ಣ ಮನವಿತುಮಕೂರು: ಸರ್ಕಾರದ…
