ಕಲ್ಬುರ್ಗಿ ನಗರದಲ್ಲಿಂದು ಶರಣಬಸವೇಶ್ವರ ಶಾಲೆಯ ಸಹಯೋಗದೊಂದಿಗೆ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ವತಿಯಿಂದ ಜಾಗೃತಿ ಜಾತ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳ ಮುಖಾಂತರ ಸೈಬರ್ ಕ್ರೈಂ ಅಫೆನ್ಸ್ ಯಾವ ರೀತಿ ಆಗುತ್ತಿವೆ. ಯಾವ ರೀತಿ ತಡೆಗಟ್ಟಬೇಕು ಮತ್ತು ಸಾರ್ವಜನಿಕರು ಯಾವ ರೀತಿ ಜಾಗೃತರಾಗಿರಬೇಕು ಜಾಗೃತಿ ಮೂಡಿಸಲು ಜಗತ್ ಸರ್ಕಲ್ ದಿಂದ ಚೌಕ ಸರ್ಕಲವರೇಗೆ ಜಾತ ಹಮ್ಮಿಕೊಳ್ಳಲಾಗಿತ್ತು ಎಂದರು .ಇತ್ತೀಚಿಗೆ ಆನ್ಲೈನ್ ವಂಚನೆ ಹೆಚ್ಚಾಗುತ್ತಿದ್ದು ಅದರಿಂದ ಯಾವ ರೀತಿ ಜಾಗೃತವಾಗಿರಬೇಕು ಮತ್ತು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಜಾತದ ಮುಖಾಂತರ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದರು.