ಬಿಸಿಯೂಟದ ಸಾಂಬಾರ್ ಕಡಾಯಿಯಲ್ಲಿ ಬಿದ್ದ ಶಾಲಾ ಬಾಲಕಿ ..! ಸ.ಹಿ.ಪ್ರಾ ಶಾಲೆ ಚಿಣಮಗೇರಾ ತಾ. ಆಫಜಲಪೂರದಲ್ಲಿ ನಡೆದ ಘಟನೆಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಾಲಾ ವಿದ್ಯಾರ್ಥಿನಿ ಕುಮಾರಿ ಮಹಾಂತಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ..!
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೆ 3:00ಗೆ ಇಹಲೋಕ ತ್ಯಜಿಸಿದ ಶಾಲಾ ಬಾಲಕಿ ಕುಮಾರಿ ಮಹಾಂತಮ್ಮ ಜಮಾದಾರ್ ..!
ನಿನ್ನೆಯಷ್ಟೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದ ಶಾಲಾ ಬಾಲಕಿ ಕುಮಾರಿ ಮಹಾಂತಮ್ಮ….!