ಅವರಿಗೆ ಧನ್ಯವಾದಗಳನ್ನು ಹೇಳಿದೆನು ಎಂದ ಅವರು, ಇಸ್ರೋ ಅಧ್ಯಕ್ಷರಾದ ಶ್ರೀಯುತ ಎಸ್.ಸೋಮನಾಥ್ ರವರ ಭೇಟಿ ಸಂದರ್ಭದಲ್ಲಿ ತುಮಕೂರು, ಬೆಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆಯಲು ಹಿಂದಿನ ಊಒಖಿ ಕಾರ್ಖಾನೆಯ ಅಪಾರ ಕೊಡುಗೆಯ ಬಗ್ಗೆ ವಿವರಿಸಿ, ಸದರಿ ಕಾರ್ಖಾನೆಯು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರ ಪರಿಣಾಮ, ತುಮಕೂರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿದೆ ಎಂದರು.
ಈ ಹಿನ್ನೆಲೆಯಲ್ಲಿ ತುಮಕೂರಿನ ಅಭಿವೃದ್ಧಿ ಇನ್ನೂ ಮುಂದುವರಿಯಲು ಮತ್ತು ಊಒಖಿ ಮುಚ್ಚಿದ್ದರಿಂದ ಆಗಿರುವ ಉದ್ಯೋಗ ನಷ್ಟ ಹಾಗೂ ಇನ್ನಿತರೆ ಪರಿಣಾಮಗಳನ್ನು ಸರಿದೂಗಿಸಲು ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಮಾಡುವ ಮೂಲಕ ಉದ್ಯೋಗಗಳು ಸೃಷ್ಠಿಯಾಗಿ ಆದಷ್ಟೂ ಸ್ಥಳೀಯರಿಗೂ ಹೆಚ್ಚು ಅವಕಾಶಗಳು ಸಿಗುವಂತೆ ಇಸ್ರೋ ತೀರ್ಮಾನಿಸುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದ್ದೇನೆ. ತುಮಕೂರಿನಲ್ಲಿ ಬಾಹ್ಯಾಕಾಶ ಸಂಸ್ಥೆ ಕಾರ್ಯಾರಂಭ ಮಾಡುತ್ತಿರುವುದು ನಮ್ಮ ದೇಶದ, ನಮ್ಮ ರಾಜ್ಯದ ಹಾಗೂ ನಮ್ಮ ತುಮಕೂರು ಜಿಲ್ಲೆಯ ಹೆಮ್ಮೆ ಎನ್ನಿಸಿದೆ ಎಂದರು.
ಪ್ರತಿಷ್ಠೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದ ಎಚ್ ಎಂಟಿ ವಾಚ್ ಕಾರ್ಖಾನೆ
Leave a comment
Leave a comment