ಕಲ್ಬುರ್ಗಿ ನಗರದಿಂದ AIDSO ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಬೇಕು.
ಲೇಬರ್ ಕಾರ್ಡ್ ಮೇಲೆ ಸ್ಕಾಲರ್ಶಿಪ್ ಸಿಗುತ್ತಾ ಇತ್ತು ಸರ್ಕಾರ ಶೇಕಡ 90%ರಷ್ಟು ಕಡಿತಗೊಳಿಸಿದೆ.
ಮೊದಲು 5000 ರಿಂದ 60,000 ವರೆಗೆ ಸ್ಕಾಲರ್ಶಿಪ್ ಕೊಡ್ತಾ ಇತ್ತು ಆದರೆ ಈಗ ಏಕಾಏಕಿಯಾಗಿ 1100 ರಿಂದ 11000.ದ ವರೆಗೆ ನೀಡುತ್ತಿದೆ.
ಇದರಿಂದ ಬಡ ವಿದ್ಯಾರ್ಥಿ ಗಳು ಉನ್ನತ ಶಿಕ್ಷಣ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ.
ವಿದ್ಯಾರ್ಥಿ ವಿರೋಧ ನೀತಿಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಮನವಿ ನೀಡಿದAIDSO ಜಿಲ್ಲಾ ಕಾರ್ಯದರ್ಶಿ ತುಳಜಾರಾಮ್ ಎನ್.ಕೆ