ತುಮಕೂರು:ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ನೆಹರು ದೇಶಕ್ಕಾಗಿ ತನ್ನ ಕುಟುಂಬದ ಆಸ್ತಿಯನ್ನು ನೀಡಿ, ಸಾಮಾನ್ಯ ಪ್ರಜೆಯಂತೆ ಬದುಕಿದವರು.ಶಿಕ್ಷಣ, ಅರೋಗ್ಯ, ನೀರಾವರಿಗೆ ಅವರು ನೀಡಿದ ಕೊಡುಗೆ ಅಪಾರವಾದುದ್ದು, ಹಾಗಾಗಿ ಅವರನ್ನು ಅಧುನಿಕ ಭಾರತದ ಶಿಲ್ಪಿ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಂಡಿತ್ ಜವಹರಲಾಲ್ ನೆಹರು ಅವರ ೧೩೪ನೇ ವರ್ಷದ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಶಿಕ್ಷಣ, ಅರೋಗ್ಯ, ವಿಜ್ಞಾನ, ತಂತ್ರಜ್ಞಾನದಲ್ಲಿ ದೇಶ ಇಂದು ಉನ್ನತ ಮಟ್ಟದಲ್ಲಿದ್ದರೆ, ಆದಕ್ಕೆ ನೆಹರು ಅವರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ ಎಂದರು.
ನೆಹರು ದೇಶಕ್ಕಾಗಿ ತನ್ನ ಕುಟುಂಬದ ಆಸ್ತಿಯನ್ನು ನೀಡಿ, ಸಾಮಾನ್ಯ ಪ್ರಜೆಯಂತೆ ಬದುಕಿದವರು
Leave a comment
Leave a comment