7505573762…8875050506…7037799119…90272855207
PUNE ಯಿಂದ ಕಾಣೆಯಾದ UP ರಾಜ್ಯದ ಮಥುರಾದ ವ್ಯಕ್ತಿ ಎಸ್ ಚೌದರಿ……. ಎಸ್ ಚೌದರಿ ಮೂಲತಹ ಬ್ಯಾಂಕ್ ಕೋಚರ್ ಆಗಿ ಕೆಲಸ ಮಾಡುತ್ತಿದ್ದು ಇದೇ ತಿಂಗಳ ಮೂರನೇ ತಾರೀಕು ತಂದೆಗೆ ಕರೆ ಮಾಡಿ ದೀಪಾವಳಿ ಹಬ್ಬಕ್ಕೆ ಬರುತ್ತಿದ್ದೇನೆ ಎಂದು ಟ್ರೈನ್ ಹತ್ತಿ ರಾತ್ರಿ 8.30 ರವರೆಗೆ ತಂದೆಯೊಟ್ಟಿಗೆ ಮಾತನಾಡುತ್ತಾ ಸಂಪರ್ಕದಲ್ಲಿದ್ದ ವ್ಯಕ್ತಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಮನೆಗೆ ತೆರಳಿರುವುದಿಲ್ಲ.

ಇಂದು ಮನೆಗೆ ಬರುತ್ತಿದ್ದೇನೆ ಎಂದು ಹೇಳಿ ಮನೆಗೆ ಬಾರದಿರುವ ಮಗನ ಬಗ್ಗೆ ಆತಂಕಗೊಂಡ ಚೌದರಿಯ ತಂದೆ PUNE ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸುತ್ತಾರೆ.. U P ರಾಜ್ಯದಲ್ಲಿ ಓದಿನಲ್ಲಿ ಟಾಪ್ ರ್ಯಾಂಕರಾಗಿದ್ದ ಚೌದರಿ 7ನೇ ತಾರೀಕು ಬೆಂಗಳೂರಿನ ಮತ್ತಿಕೆರೆ ಬಳಿ ಇರುವ ಜೆಪಿ ಪಾರ್ಕ್ ನ ಐಸಿಐಸಿ ಬ್ಯಾಂಕ್ ಎಟಿಎಂ ನಲ್ಲಿ ಹಣ ತೆಗೆದಿರುವ ಮಾಹಿತಿಯನ್ನು ಬ್ಯಾಂಕ್ ಮ್ಯಾನೇಜರ್ ಅವರು ಚೌದರಿಯ ಮನೆಯವರಿಗೆ ತಿಳಿಸುತ್ತಾರೆ..
ತಕ್ಷಣವೇ ಚೌದರಿಯಾ ಕುಟುಂಬದವರು ಬೆಂಗಳೂರಿಗೆ ಬಂದು ಬೆಂಗಳೂರಿನ ಪೊಲೀಸರ ಸಹಾಯದಿಂದ ಜೆಪಿ ಪಾರ್ಕ್ ಬಳಿ ಇರುವ ಸಿಸಿ ಕ್ಯಾಮೆರಾ ಗಳನ್ನು ಪರಿಶೀಲಿಸಲಾಗಿದ್ದು ಅದರಲ್ಲಿ ಮಥುರಾದ ವ್ಯಕ್ತಿ ಚೌದರಿ ಕಾಣಿಸಿಕೊಂಡಿದ್ದಾರೆ….. ಈ ಕೆಳಗೆ ಕಾಣುತ್ತಿರುವ ವ್ಯಕ್ತಿ 25 ವರ್ಷದ ವಯಸ್ಸಿನವನಾಗಿದ್ದು ಕಪ್ಪು ಗುಂಗರು ಕೂದಲು. ತನ್ನ ಬಲಗಿವಿಗೆ ಚಿನ್ನದ ರಿಂಗ್ ಅನ್ನ ತೊಟ್ಟಿದ್ದು 5.7 ಅಡಿ ಎತ್ತರವಿರುವ ವ್ಯಕ್ತಿ ಕಂಡು ಬಂದರೆ ದಯಮಾಡಿ ಈ ಕೆಳಕಂಡ ದೂರವಾಣಿಗೆ ಕೂಡಲೇ ಸಂಪರ್ಕಿಸಿ….
Missing person is Yash Chaudhary, CC Camera photage in Bengaluru
