ಐಸ್ ಬ್ರೇಕ್ ಆಗಲೇಬೇಕಿತ್ತು. ನನಗೆ ಪಕ್ಷದ ಹಿತದೃಷ್ಟಿ ಮುಖ್ಯ. ಲೋಕಸಭಾ ಚುನಾವಣೆ ಮುಂದಿದೆ, ಕರ್ನಾಟಕದ ಜನರಿಗೆ ನಾವು ನೀಡಿದ ಭರವಸೆಗಳನ್ನು ಈಡೇರಿಸಬೇಕಿದೆ. ಹೀಗಾಗಿ ಒಪ್ಪಂದಕ್ಕೆ ಒಪ್ಪಿಕೊಂಡೆ.
ಯಾರು ಏನೇ ಹೇಳಲಿ, ಪಕ್ಷನಿಷ್ಠೆಗೆ ಇನ್ನೊಂದು ಹೆಸರು ಡಿ.ಕೆ.ಶಿವಕುಮಾರ್. ಈ ಕಾಲಮಾನದಲ್ಲಿ ಇಂಥ ನಿಷ್ಠೆ ಅಪರೂಪ.
List Your profile online Namma nayaka