ಕಾಂಗ್ರೆಸ್ ಪಕ್ಷ ಯುವಜನತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಮಹತ್ವದ ಗ್ಯಾರಂಟಿ ನಂ – 4 ಘೋಷಿಸಿದೆ.ಪ್ರತಿ ತಿಂಗಳು ಎರಡು ವರ್ಷದವರೆಗೆ ನಿರುದ್ಯೋಗಿ ಪದವೀಧರರಿಗೆ ₹3000 ಆರ್ಥಿಕ ನೆರವು ಹಾಗೂ ನಿರುದ್ಯೋಗಿ ಡಿಪ್ಲೋಮೊ ಪದವೀಧರರಿಗೆ ₹1500 ನಿರುದ್ಯೋಗ ಭತ್ಯೆಯನ್ನು ನೀಡಲು #YuvaNidhi ಯೋಜನೆಯನ್ನ

ಘೋಷಿಸುತ್ತಿದ್ದೇವೆ.ನಿರುದ್ಯೋಗ ಹೆಚ್ಚುತ್ತಿರುವ ಈ ಸಮಯದಲ್ಲಿ ಯುವಕರು ಕೆಲಸ ಕಂಡುಕೊಳ್ಳುವವರೆಗೆ ಎರಡು ವರ್ಷಗಳ ಕಾಲ ಅವರ ಘನತೆ ಹಾಗೂ ಗೌರವವನ್ನು ಕಾಪಾಡಿಕೊಂಡು ತಮ್ಮ ಉತ್ತಮ ಜೀವನ ರೂಪಿಸಿಕೊಳ್ಳಲು ನಿರುದ್ಯೋಗಿಗಳಿಗಾಗಿ ಈ #YuvaNidhi ಯೋಜನೆಯನ್ನು ಜಾರಿ ಮಾಡಲಾಗುತ್ತದೆಯುವಶಕ್ತಿ ಎಂದರೆ ದೇಶದ ಶಕ್ತಿ ಯುವಕರ ಉಜ್ವಲ ಭವಿಷ್ಯಕ್ಕಾಗಿ ಇದು ಕಾಂಗ್ರೆಸ್ ಗ್ಯಾರಂಟಿ.




