ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ
ಸೊಗಡು ಶಿವಣ್ಣ ಪರ ಆಟೋ ಪ್ರಚಾರಕ್ಕೆ ಚಾಲನೆ
ತುಮಕೂರು: ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣನವರ ಪರವಾಗಿ ಆಟೋ ಮೂಲಕ ಪ್ರಚಾರಕ್ಕೆ ರತ್ನಮ್ಮಸೊಗಡುಶಿವಣ್ಣ ಚಾಲನೆ ನೀಡಿದ್ದಾರೆ.

ಮುಂಬರುವ ವಿಧಾನಸಭೆಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೊಗಡು ಶಿವಣ್ಣನವರ ಪರವಾಗಿ ಮತಯಾಚನೆಗೆ ನಗರದ ವಾರ್ಡ್, ಪ್ರದೇಶವಾರು ಆಟೋ ಮೂಲಕ ಪ್ರಚಾರಕ್ಕೆ ಆದ್ಯತೆ ನೀಡಿದ್ದು, ಸ್ವಾಭಿಮಾನಿ ತುಮಕೂರಿನ ಮತದಾರರಿಗೆ ಸಮಗ್ರ ಮಾಹಿತಿ ಹಾಗೂ ಮತ ನೀಡಲು ಮನವಿ



