ಕಾಣೆಯಾಗಿದ್ದಾರೆ
ಶ್ರೀಮತಿ ಶ್ರೀದೇವಿ ತಂದೆ ಕುಪೇಂದ್ರ ನೀಲೂರು ಮು. ನಾಗನಹಳ್ಳಿ ವಯಸ್ಸು 27 ಗೋದಿಬಣ್ಣ ಹೊಂದಿದ್ದಾರೆ. ಇವರ ಜೊತೆಗೆ ಒಂದು ವರ್ಷ ಆರು ತಿಂಗಳ ಮಗು ಕೂಡ ಇದೆ ಮಗುವಿನ ಹೆಸರು ಸಮೃದ್ಧಿ ಈ ಮಗು ಕೂಡ ಗೋದಿ ಬಣ್ಣ ಹೊಂದಿದೆ ಇವರು ಮಾನಸಿಕ ಅಸ್ತಿತ್ವ ಹೊಂದಿದ್ದಾರೆ. ಈಗಾಗಲೇ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ ತಮ್ಮ ಗಮನಕ್ಕೆ ಬಂದಲ್ಲಿ ಈ ಕೆಳಗಿನ ಮೊಬೈಲ್ ನಂಬರ್ ಸಂಪರ್ಕಿಸಿ 9900687435.
9902216755
Free Business listing directory in India assquicks.com