ಕಲ್ಬುರ್ಗಿ ನಗರದಲ್ಲಿ ಇಂದು ಲೋಕಸಭಾ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿಯವರು ರಿಟರ್ನಿಂಗ್ ಆಫೀಸರ್ ಕಲ್ಬುರ್ಗಿ ಜಿಲ್ಲಾಧಿಕಾರಿಗಳಾದ ಫೌಝಿಯಾ ತರನ್ನುಂ ರವರಿಗೆ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್, ಮಾಜಿ ಸಪ್ತ ಖಾತೆಗಳ ಸಚಿವ ಬಾಬುರಾವ್ ಚಿಂಚನಸುರ್, ಎಂ ವೈ ಪಾಟೀಲ್, ಹಾಗೂ ಖನಿಜಾ ಫಾತಿಮಾರವರು ಉಪಸ್ಥಿತರಿದ್ದರು