Kalburgi ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ.ಸೋಮು ತಾಳಿಕೋಟೆ ಬರ್ಬರ ಹತ್ಯೆ .ಪಟ್ಟಣ ಗ್ರಾಮದಲ್ಲಿ ಕೊಲೆ ಮಾಡಿ ಆಳಂದ ರಸ್ತೆಯ ರೈಲ್ವೆ ಹಳಿ ಬಳಿ ಬಿಸಾಕಿದ ದುಷ್ಕರ್ಮಿಗಳು.ಸೋಮು ತಾಳಿಕೊಟೆ ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದ ನಿವಾಸಿ.ಕೆಲ ತಿಂಗಳ ಹಿಂದೆ ಪಟ್ಟಣ ಗ್ರಾಮದ ಢಾಬಾ ಮಾಲೀಕರ ಜೊತೆ ಗಲಾಟೆ ಮಾಡಿಕೊಂಡಿದ್ದ ಸೋಮು.ಢಾಬಾ ಮಾಲೀಕನ ಮೇಲೆ ಸೋಮು ಆಂಡ್ ಗ್ಯಾಂಗ್ನಿಂದ ಹಲ್ಲೆ ಮಾಡಿದ್ದರುಹಳೆಯ ವೈಷಮ್ಯದ ಹಿನ್ನಲೆ ಕೊಲೆ ಮಾಡಿರುವ ಶಂಕೆ.ಸ್ಥಳಕ್ಕೆ ಕಲಬುರಗಿ ಉಪನಗರ ಠಾಣೆ ಪೊಲೀಸರು ಭೇಟಿ ಪರೀಶಿಲನೆ.