ಜೇವರ್ಗಿ ತಾಲ್ಲೂಕಿನ ದಾಖಲೆ ಬರೆದ ಜೆಡಿಎಸ್ ಪಕ್ಷ, ಪ್ರತಮ ಬಾರಿಗೆ ಸುಮಾರು ಐವತ್ತು ಸಾವರಕ್ಕೂ ಹೆಚ್ಚು ಜನ ಜೆಡಿಎಸ್ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗೆ ಸೇರಿದರು, ಅದರ

ಜೊತಜೊತೆಗೇ ಪಕ್ಷ ಕ್ಕೆ ಸಾವಿರಾರು ಜನರು ಸೇರಿಕೊಂಡರು. ಜೆಡಿಎಸ್ ಪಕ್ಷದದಿoದ ಕಣಕ್ಕೆ ಇಳಿದಿರುವ ದೊಡ್ಡಪ್ಪ ಗೌಡ ಪಾಟೀಲ್, ಸಭೆ ಸೇರಿ ರುವ ಜನರನ್ನು ಕಂಡು ಬಹುಕರಾಗಿ ಬಂದಿರುವ ಯಲ್ಲಾ ಮತ ಬಾoದವರಲ್ಲಿ ಧನ್ಯವಾದ ಸಲ್ಲಸಿದರು. ಈ ಮೂಲಕ ಮುಸ್ಲಿಂ ಮತ್ತು ದಲಿತರು ಪಕ್ಷ ಸೇರುತ್ತಿರುವದು ಜೇವರ್ಗಿಯ ಬದಲಾವಣೆ ತರುವ ಸಂಕೇತ ಎಂದು ಹೇಳಿದರು, ನಿಮ್ಮ ಸೇವಕನಾಗಿ ನಾನು ಸದಾ ಸಿದ್ದಾ ದೊಡ್ಡಪ್ಪ ಗೌಡ ಪಾಟೀಲ್ ಮಾತನಾಡಿದರು. ನಾನು ಬಿಜೆಪಿ ಪಕ್ಷ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ, ನನ್ನ ಅಭಿಮಾನಿಗಳು ನನ್ನ ಮನೆಗೆ ಬಂದು ಗೌಡ್ರೇ ನೀವು ಚುನಾವಣೆಗೆ ನಿಲ್ಲಲೇ ಬೇಕು ಹೇಳಿದಾಗ ನಾನು ಜೆಡಿಎಸ್ ಪಕ್ಷ ನನ್ನ ಅಭಿಮಾನಿ ದೇವರುಗಳ ಹೇಳಿದ ಹಾಗೆ ಸ್ವಾಬಿಮಾನೀಘ್ವಸಕರ ನಾನು ಈ ನಿರ್ಧಾರ ಕೈಗೊಳ್ಳಲಾಯಿತು.



