ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಪಕ್ಷತೀತವಾಗಿ ಅಭಿನಂದನೆ ಸಲ್ಲಿಸಲಾಯಿತು ತುಮಕೂರು ನಗರದ ಎಂ ಜಿ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಸಭೆ ಸೇರಿದ ಮಾದಿಗ ಮುಖಂಡರು 28 ವರ್ಷದ ಹೋರಾಟದ ಅನುಭವಗಳನ್ನು ಹಂಚಿಕೊಂಡರು ಈ ಸಂದರ್ಭದಲ್ಲಿ.ಎಮ್. ವಿ . ರಾಘವೇಂದ್ರಸ್ವಾಮಿ ಮಾತನಾಡಿ ತುಮಕೂರಿನಲ್ಲಿ ಮಾದಿಗ ದಂಡೋರ ಕಟ್ಟಿ ಒಳಮೀಸಲಾತಿ ವರ್ಗೀಕರಣದ ಕಿಚ್ಚು ಹಚ್ಚಿದ್ದು ಪಾವಗಡ ಶ್ರೀರಾಮ್ ಎಂಬ ಸತ್ಯ ನಾವು ಯಾರು ಮರೆಯುವ ಹಾಗಿಲ್ಲ . ಪಾದಯಾತ್ರೆ ,ತುಮಕೂರು ಬಂದ್ ,ರೈಲು ತಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ.ಈಗ ವರ್ಗೀಕರಣ ಕ್ಯಾಬಿನೆಟ್ನಲ್ಲಿ ತೀರ್ಮಾನ ವಾಗಿರುವುದು ಸಂತೋಷವಾಗಿದೆ. ಮಾರುತಿ ಗಂಗನಮಯ್ಯ, ಕೊಟ್ಟ ಶಂಕರ್ ಲಕ್ಷ್ಮಿದೇವಮ್ಮ ಆಟೋ ಶಿವರಾಜ್ ಆಲನೂರು ನರಸಿಂಹರಾಜ್ ಬಂಡೆ ಕುಮಾರ್ ಗುಬ್ಬಿ ವಿಜಯಮ್ಮ ಪ್ರೆಸ್ ಜಯಣ್ಣ ಟಿಸಿ ರಾಮಯ್ಯ ಕವನದಲ ಶಿವಣ್ಣ ಬಿಜಿ ಸಾಗರ್ ಟಿಸಿ ಸುರೇಶ್ ಎಂವಿ ರಾಘವೇಂದ್ರ ಸ್ವಾಮಿ ಗಂಗರಾಜು ಮರಳೂರು ಕೃಷ್ಣಮೂರ್ತಿ ಕೇಬಲ್ ರಘು ತೋವಿನಕೆರೆ ಹನುಮಂತರಾಜು ಕೋಟೆ ಕಲ್ಲಪ್ಪ ಚೋಳರು ಶಿವ ನಂಜಪ್ಪ ಕೊಡಿಯಾಲ ಮಾದೇವ್ ರಂಜನ್ ಸುನಿಲ್ ಎ ನಾಗೇಶ್ ಯಲ್ಲಾಪುರ ದಾಸ ಕಿರಣ್ ಪ್ರದೀಪ್ ಮಧುಗಿರಿ ಗೋಪಿ ಪಾಪಣ್ಣ ನೇಗಲಾಲ ಸಿದ್ದೇಶ ಕುಂಕುಮನಹಳ್ಳಿ ಕೃಷ್ಣಮೂರ್ತಿ ಎಚ್ ಬಿ ರಾಜೇಶ್ ಡಿಸಿ ಜೈಚಂದ್ರ ಸಂಜೀವಣ್ಣ ಊರಂಟಿ ರಂಗಪ್ಪ ಯುವ ಮುಖಂಡರಾದ ಫುಟ್ಬಾಲ್ ಮಂಜು ಅಮರ್ ಮಾರುತಿ ಇನ್ನು ಮುಂತಾದ ಮುಖಂಡರು ಸಭೆಯಲ್ಲಿ ಇದ್ದರು