ಉಪಮುಖ್ಯಮಂತ್ರಿಯಾಗಿ ಮೂರು ಬಾರಿ ಗೃಹ ಮಂತ್ರಿಯಾಗಿ ಜನರ ಸೇವೆ ಮಾಡುವ ಸೌಭಾಗ್ಯವನ್ನು ಪಡೆದಿದ್ದು ಇದಕ್ಕಾಗಿ ಗೊಲ್ಲ ಸಮುದಾಯಕ್ಕೆ ಋಣಿಯಾಗಿದ್ದೇನೆ ಎಂದರು.
ರಾಜ್ಯದಲ್ಲಿರು ಕಾಂಗ್ರೆಸ್ ಸರ್ಕಾರ ನಿಮ್ಮ ಸರ್ಕಾರ ಬೇಡಿಕೆ ಇಡುವುದು ನಿಮ್ಮ ಕರ್ತವ್ಯ ಅಗಿದೆ ನನಗೆ ಅಪಮಾನ ಬಡತನಗಳ ಅರಿವಿದೆ ಜನರ ಕಷ್ಟ ಅರ್ಥವಾಗುತ್ತದೆ ರಾಜ್ಯ ಸರ್ಕಾರ ನಿಮ್ಮ ಪರವಾಗಿದೆ ಇದು ನಿಮ ಸರ್ಕಾರ ಗೊಲ್ಲ ಸಮುದಾಯ ವನ್ನ ಎಸ್ ಟಿ ಸಮುದಾಯ ಕ್ಕೆ ಸೇರಿಸುವ ಗುರತರವಾದ ಹೊಣೆಗಾರಿಕೆ ನಮ್ಮ ಮೇಲಿದೆ ಇದ್ದರಿಂದಾಗಿ ಅಂಚಿನಲ್ಲಿರುವ ಈ ಸಮುದಾಯಕ್ಕೆ ಶೈಕ್ಷಣಿಕ, ರಾಜಕೀಯ ಸ್ಥಾನಮಾನ ಸಾಮಾಜಿಕ ಹೊಣೆಗಾರಿಕೆ ನೀಡಲಾಗುವುದು ಎಂದರು.
ನಾಯಕ ಸಮುದಾಯಕ್ಕೆ ಏಳು ಪರ್ಸೆಂಟ್ ಮೀಸಲಾತಿ ನೀಡಬೇಕು ಎಂದು ಅಂದಿನ ಸರ್ಕಾರದ ಹದಿನೈದು ಜನ ಶಾಸಕರು ಬಂದು ಕೇಳದರು ಇದ್ದರಿಂದಾಗಿ ನಾನು ಪ್ರತಿಭಟನೆ ಜಾಗಕ್ಕೆ ಹೋಗಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿ ಸರ್ಕಾರದ ಗಮನಸೆಳೆದು ನುಡಿದಂತೆ ನಡೆದಿದ್ದೇವೆ ಎಂದರು.
ಮುದ್ದಹನುಮೇಗೌಡ ಅವರು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಅವರು ಗೆದ್ದರು ನಮಗೆ ಗೌರವ ಬರುತ್ತದೆ ಹಾಗಾಗಿ ಗೊಲ್ಲ ಸಮುದಾಯ ಸಭೆ ಸೇರಲು ಇಂದು ಕಾರಣವಾಯಿತು ಗೊಲ್ಲರಹಟ್ಟಿಯ ಗೌಡ ಪೂಜ್ಯರಿಗೂ ಮನವಿ ಮಾಡುತ್ತೇನೆ
ಬಿಜೆಪಿಯ ವರಿಗೆ ಗೊಲ್ಲ ಸಮುದಾಯ ದ ಬಗ್ಗೆ ಅರಿವಿಲ್ಲ ಬಿಜೆಪಿಯವರು ಕುರಿಕಾದಿಲ್ಲ ದನ ಕಾದಿಲ್ಲ ಹಾಗಾಗಿ ಬಿಜೆಪಿಯವರ ಮಾತಿಗೆ ಮನ್ನಣೆ ನೀಡಬೇಡಿ ಎಚ್ಚರಿಕೆಯಿಂದ ಮತದಾನ ಮಾಡಿ ಎಂದು ಕರೆ ನೀಡಿದರು.