ಚಿಕ್ಕೋಡಿಯ ಜೈನ ಮುನಿಗಳಾದ ಕಾಮಕುಮಾರ ಸ್ವಾಮೀಜಿಯ ಹತ್ಯಯನ್ನು ಖಂಡಿಸಿ ಇಲ್ಲಿನ ವರೂರು ಜೈನ್ ತೀರ್ಥಂಕರ ಕ್ಷೇತ್ರದ ಗುಣಧರನಂದಿ ಮುನಿಗಳು ಕೈಗೊಂಡ ಅಮರಣಾಂತ ಉಪವಾಸ ಸತ್ಯಾಗ್ರಹ ಹಿನ್ನೆಲೆ ಇಂದು ಮಾನ್ಯ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರೊಂದಿಗೆ ಮುನಿಗಳನ್ನು ಭೇಟಿಮಾಡಿ ಜೈನ ಮುನಿಗಳ ರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ಅವರು ಪೊಲೀಸ್ ಇಲಾಖೆ ಉನ್ಮತ ಅಧಿಕಾರಿಗಳು, ಸೇರಿದಂತೆ ಪ್ರಮುಖರು ಇದ್ದರು.
ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರೊಂದಿಗೆ ಜೈನ್ ಮುನಿಗಳ ಭೇಟಿ

Leave a comment
Leave a comment