ತುಮಕೂರು ವಿಶ್ವವಿದ್ಯಾನಿಲಯದ ೧೬ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಎಂ.ಎ. ಕನ್ನಡದಲ್ಲಿ ಕಾವ್ಯ ಡಿ.ಸಿ. ಅವರಿಗೆ ೪ ಚಿನ್ನದ ಪದಕ, ಎಂ.ಕಾA.ನಲ್ಲಿ ಸಂಧ್ಯಾ ಎಸ್. ೩ ಚಿನ್ನದ ಪದಕ, ಬಿ.ಕಾಂ.ನಲ್ಲಿ ದೀಪಿಕಾ ಡಿ. ಜೈನ್ ೩ ಚಿನ್ನದ ಪದಕ, ಎಂ.ಎಸ್ಸಿ ಗಣಿತದಲ್ಲಿ ಆಶಾ ಎಲ್.ಇ. ೩ ಚಿನ್ನದ ಪದಕ ಪಡೆದರು.