ಜಿಲ್ಲಾ ಭೋವಿ ವಡ್ಡರ ಸಮಾಜದ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಗುಂಡಪ್ಪ ಸಾವನ್ ಕೇರ್ ನೇತೃತ್ವದಲ್ಲಿ.
ಪತ್ರಿಕೆ ಭವನದಲ್ಲಿ ಸುದ್ದಿ ಘೋಷಣೆ ಆಯೋಜಿಸಲಾಯಿತು, ಕರ್ನಾಟಕದಲ್ಲಿ ಭೋವಿ ವಡ್ಡರ್ ಸಮಾಜದವರು ಸುಮಾರು 50ರಿಂದ 60 ಲಕ್ಷ ಜನಸಂಖ್ಯೆ ಮತದಾರರು ಹೊಂದಿರುತ್ತಾರೆ.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುನ್ಬರ ದಿನಗಳಲ್ಲಿ ಬರುತ್ತದೆ ಆದರೆ ಎಲ್ಲಾ ರಾಜಕೀಯ ಪಕ್ಷಗಳು ನಮ್ಮ ಸಮುದಾಯದನ್ನು ವೋಟು ಹಾಕಲು ಮಾತ್ರ ಬಳಸುಕೊಳ್ಳುತ್ತ ಇದೆ ಇದುವರೆಗೂ ನಮ್ಮ ಸಮುದಾಯಕ್ಕೆ ಯಾವುದೇ ಲೋಕಸಭೆ ಟಿಕೆಟ್ ನೀಡಿಲ್ಲ. ಹಿಂದೆ ಬಿಜೆಪಿ ಪಕ್ಷದಿಂದ ಚಿತ್ರದುರ್ಗದಲ್ಲಿ ಜನಾರ್ದನ್ ಸ್ವಾಮಿ ಅವರಿಗೆ ನೀಡಿದ್ದು. ಒಂದು ಬಾರಿ ಲೋಕಸಭೆ ಸದಸ್ಯರು ಆಗಿದ್ದಾರೆ. ಎರಡನೇ ಬಾರಿಗೆ ಸೋಲನ್ನು ಆಯಿತು ಅವರಿಗೆ. ಇದುವರೆಗೂ ಅವರಿಗೆ ಪರಿಗಣಿಸಿಲ್ಲ. ಎಲ್ಲಾ ಪಕ್ಷದ ದೊಡ್ಡ ದೊಡ್ಡ ನಾಯಕರು ಸೋಲನ್ನು ಕಂಡಿದ್ದಾರೆ ಗೆಲವನ್ನು ಕಂಡಿದ್ದಾರೆ ಆದರೆ ನಮ್ಮ ಸಮುದಾಯಕ್ಕೆ ಒಮ್ಮೆ ನೀಡಿ ಮತ್ತೆ ತಿರುಗಿ ನೋಡುತ್ತಾ ಇಲ್ಲ.
ದಯಮಾಡಿ ನಮ್ಮ ಸಮುದಾಯಕ್ಕೆ ಮಂಬರೋ ಲೋಕಸಭೆ ಟಿಕೆಟ್ ನೀಡಬೇಕು ಕರ್ನಾಟಕದಲ್ಲಿ ಐದು ಮೀಸಲು ಕ್ಷೇತ್ರವಿದೆ ಅದರಲ್ಲಿ ಒಂದು ಕ್ಷೇತ್ರ ನೀಡಬೇಕೆಂದು ಈ ಪತ್ರಿಕೆ ಮಾಧ್ಯಮ ಮುಖಾಂತರ ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾ ವಕ್ತಾರಾದ ಚಂದ್ರಶೇಖರ್ ಚಿತಾಪುರ ಮಾತನಾಡಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಭಾಗವಹಿಸಿರುವ ಜಿಲ್ಲಾಧ್ಯಕ್ಷರಾದ ಕೊಂಡಪ್ಪ ಸಾಳಂಕೆ. ಜಿಲ್ಲಾ ಮುಖಂಡರಾದ ತಿಪ್ಪಣ್