Kalburgi ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ ಮಗಳು ಆತ್ಮಹತ್ಯೆ.
ಕಲಬುರಗಿ ಜಿಲ್ಲೆಯ ಶಹಬಾದ್ ಬಳಿಯ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ.
ಸುಮಲತಾ( 45) ಹಾಗೂ ವರ್ಷಾ( 22) ಆತ್ಮಹತ್ಯೆ ಮಾಡಿಕೊಂಡವರು
ಆತ್ಮಹತ್ಯೆ ಮಾಡಿಕೊಂಡವರು ಕಲಬುರಗಿಯ MB ನಗರ ಬಡಾವಣೆ ನಿವಾಸಿಗಳು.
ನಿನ್ನೆ ಸಾಯಂಕಾಲದಿಂದ ನಾಪತ್ತೆಯಾಗಿದ್ದ ತಾಯಿ ಮಗಳು.
ಶಹಬಾದ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ