ಶ್ರೀ ಸಿದ್ದಗಂಗಾ ಮೆಡಿಕಲ್ ಕಾಲೇಜು ಸನ್ಮಿತ್ರಾ ಸಹಕಾರ ವೇದಿಕೆ. ಆರೋಗ್ಯಚಕ್ರ ಆಸ್ಪತ್ರೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ……. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ 03\03\2024ರಂದು . ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿದ್ದಗಂಗಾ ಸಂಸ್ಥೆಯ ಪರಮೇಶ್ವರ ರವರು ಸನ್ಮಿತ್ರ ಸಹಕಾರ ವೇದಿಕೆ ಅಧ್ಯಕ್ಷರಾದ ಟಿ ಆರ್ ಬಸವರಾಜು. ನೌಕರರ ಸಂಘದ ಗೌರವಾಧ್ಯಕ್ಷರು ರೇಣುಕಾರಾದ್ಯ. ತೋವಿನಕೆರೆಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಆದ ಪ್ರಸನ್ನ ಕುಮಾರ್ ಟಿಡಿ. ಎಸ್ಡಿಎಂಸಿ ಅಧ್ಯಕ್ಷರಾದ ಗುರುಮೂರ್ತಿ ಕರ್ನಾಟಕ ರಕ್ಷಣಾ ವೇದಿಕೆ ಸಿಎಂ ದುರ್ಗಾ ಹೋಬಳಿ ಅಧ್ಯಕ್ಷರಾದ ರಘುನಂದನ್. ಗೌರವಾಧ್ಯಕ್ಷರಾದ ವಿನಯ್. ಶಶಿ .ಮತ್ತು ಬಸವರಾಜು. ಗೋವಿಂದರಾಜು. ಬೋರರಾಜು .ಸುದರ್ಶನ್. ಅಭಿಷೇಕ್ .ವೇಣು ಗೌಡ. ಮೆಹಬೂಬ್ ಪಾಷಾ ಮತ್ತು ಸನ್ಮಿತ್ರ ಹಕಾರ ವೇದಿಕೆಯ ಸದಸ್ಯರೆಲ್ಲರೂ ಹಾಜರಿದ್ದರು