ಕಲಬುರ್ಗಿ
ತಪಾಸಣೆ ವೇಳೆ ಒಂದು ಕೋಟಿ ಕಾರಲ್ಲಿ ಹಣ
ಕಲಬುರಗಿಯ ಪರತಾಬಾದ್ ಚೆಕ್ ಪೋಸ್ಟ್ ಬಳಿ ಕಲಬುರಗಿಯಿಂದ ಮುಡಬೂಳ ಕಡೆ ಹೋಗುವಾಗ ಕಾರಲ್ಲಿ ಹಣ ಪತ್ತೆ ಯಾಗಿದ್ದು.
ಚೆಕ್ ಪೋಸ್ಟ್ ನಲ್ಲಿ ಕಾರು ತಪಾಸಣೆ ಮಾಡಿದ ಸಂದರ್ಭದಲ್ಲಿ ಹಣ ಸಿಕ್ಕಿದ್ದೆ.
ನನ್ನ ಹತ್ತಿರ ದಾಲ್ ಮಿಲ್ ಇದೆ ಲೇಬರ್ ಪೆಮೆಂಟ್ ಮಾಡಲು ತೆಗೆದುಕೊಂಡು ಹೋಗುತ್ತಿದ್ದೆನೆ ಎಂದು ಹೇಳಿಕೆ
ರವಿ ಎಂಬುವವರ ಕಾರಲ್ಲಿ ತೆಗೆದುಕೊಂಡು ಹೋಗುವಾಗ ಹಣ ಸಿಕ್ಕಿದೆ.
ಪೊಲಿಸರು ಸದ್ಯ ಆತನಿಗೆ ನೋಟಿಸ್ ನೀಡಿದ್ದಾರೆ
ದಾಖಲೆ ನೀಡುತ್ತೆನೆ ಅಂತ ಹೇಳಿದ್ದಾನೆ ಎನ್ನಲಾಗಿದೆ
ಪರತಾಬಾದ್ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ಇನ್ನೂ ಯಾವುದೇ ಕೇಸ್ ದಾಖಲು ಆಗಿಲ್ಲ
ವರದಿ ಸದ್ದಾಂ ಕಲ್ಬುರ್ಗಿ