ಕಲ್ಬುರ್ಗಿಯಲ್ಲಿ ಮಾರ್ಚ್ 12ರಂದು ದೀಕ್ಷ ಪಂಚಮಸಾಲಿ ಬೃಹತ್ ಸಮಾವೇಶ ಕುರಿತು ಪೂರ್ವಭಾವಿ ಸಭೆ
ನಗರದ ರೋಟರಿ ಕ್ಲಬ್ ನಲ್ಲಿ ಶ್ರೀ ಜಯ ಮೃತ್ಯುಂಜಯ ಸ್ವಾಮಿಜಿ ನೇತೃತ್ವದಲ್ಲಿ ದೀಕ್ಷ ಪಂಚಮಿ ಸಲ್ಲಿ ಸಭೆಯನ್ನು ಕರೆಯಲಾಯಿತು ಈ ಸಭೆಯು ಉದ್ದೇಶಿಸಿ ಮಾತನಾಡಿದ ಶ್ರೀಗಳು ನಮ್ಮನ್ನು ಮೀಸಲಾತಿ ಬೇಕೇ ಬೇಕು ಇದು ನಮ್ಮ
ಹಕ್ಕು ಪಡೆದಿ ಬಿಡುವುದಿಲ್ಲ ನಾವು ಕಲಬುರ್ಗಿ ನಗರದಲ್ಲಿ ಬೃಹಸ್ಯ ಸಮಾವೇಶ ಮಾಡೋಣ ಸರ್ಕಾರದ ಕಣ್ಣು ತೀರಿಸೋಣ ಎಂದರು.
ಮತ್ತು ಈ ಸಮಾವೇಶದ ಒಂದು ಕಮಿಟಿ ಮಾಡೋಣ ಈ ಸಮಾವೇಶದ ಅಧ್ಯಕ್ಷರಾಗಿ ಶ್ರೀ ಚಂದು ಪಾಟೀಲ್ ಅವರನ್ನು ಎಲ್ಲರೂ ಒಪ್ಪಿಗೆ ಮೇರೆಗೆ ಮಾಡಲಾಗಿದೆ ಹಾಗೂ ಗೌರವ ಅಧ್ಯಕ್ಷರಾಗಿ ಶ್ರೀ ಬಿ ಆರ್ ಪಾಟೀಲ್ ಅಲ್ಲಂಪ್ರಭು ಪಾಟೀಲ್ ರಾಜಕುಮಾರ್ ಪಾಟೀಲ್ ತೆಲುಗು ಆಯ್ಕೆ ಮಾಡಲಾಗಿದೆ



