ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರ ಸಭೆ ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ
“ ನುಡಿದಂತೆ ನಡೆಯಿರಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರು. ವಾಟರ್ ಮೆನ್, ಲೋಡರ್ಸ್ ಕ್ಲೀನರ್ಸ್, ಕಾರ್ಮಿಕರು, ಸ್ಯಾನಿಟರಿ ಸೂಪವೈಸರ್.
ಬಿದಿ ದೀಪ ನಿರ್ವಾಹಕ ನೌಕರರನ್ನು ನೇರಪಾವತಿಗೊಳ್ಳುವಂತೆ ವಿವಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಬೆಳಗಾವಿ ಸುವರ್ಣ ಸೌಧದ ಎದುರು ಬೃಹತ್ ಧರಣಿ
ವರದಿ:-
ರಾಜಶೇಖರ್
ಕಲ್ಬುರ್ಗಿ