ದಾಬರ್ ಫ್ರೀ ನ್ಯೂಟ್ರಿಷನ್ ಕಿಟ್ ವಿತರಣೆ ಹಾಗೂ ಆರೈಕೆಯ ದಾರರ ದಿನಾಚರಣೆ ಕಾರ್ಯಕ್ರಮವನ್ನು ತುಂಬಾ ಯಶಸ್ವಿಯಾಗಿ ಜರುಗಿತು.
ಅಂಗವಿಕಲರು ದೈಹಿಕವಾಗಿ ಮಾತ್ರ ಹಿಂದೆ ಉಳಿದಿರಬಹುದು ಆದರೆ ಮಾನಸಿಕವಾಗಿ ಅವರು ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸಾಧನೆಗಳು ಮಾಡಿದ್ದಾರೆ. ಅಂತಹ ಅಂಗವಿಕಲರು ಮತ್ತು ಅವರ ಕುಟುಂಬವನ್ನು ಗುರುತಿಸಿ ಬೆಂಬಲಿಸಿ ಪ್ರೋತ್ಸಾಹಿಸುವಂತಹ ಕೆಲಸ ಭಾಗ್ಯೋದಯ ವೆಲ್ಫೇರ್ ಸೊಸೈಟಿ ಅಂತಹ ನಿಸ್ವಾರ್ಥ ಕಾಳಜಿ ಮತ್ತು ಸದಾ ಬೆಂಬಲವಾಗಿ ನಿಂತಿರುವುದು ನಿಜಕ್ಕೂ ಸ್ಲಾಗನೀಯ.

ಅಂಗವಿಕಲರಿಗೂ ಆಸೆ, ಆಕಾಂಕ್ಷೆಗಳು, ಕುಟುಂಬ, ಅನೇಕ ಜವಾಬ್ದಾರಿ ಮತ್ತು ಸಾಧನೆ ಮಾಡುವಂತಹ ಮನೋಭಾವನೆ ಹಾಗೂ ಅವರದೇ ಆದಂತಹ ಕನಸು ಕಟ್ಟಿಕೊಂಡಿರುತ್ತಾರೆ. ಅವರೂ ಕೂಡ ಸಮಾಜದಲ್ಲಿ ಗೌರವ ಜೀವನ ಮಾಡಲು ಬಯಸುತ್ತಾರೆ. ಆದರೆ ಅವದೆ ಆದಂತಹ ಅನೇಕ ಸಮಸ್ಯೆಗಳನ್ನು ಇವತ್ತು ಎದುರಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಅಂಗವಿಕಲರು ತಮ್ಮ ಸಮಸ್ಯೆಗಳನ್ನು ಮೀರಿ ಸಾಧನೆ ಮಾಡಲು ಪ್ರೋತ್ಸಾಹ ಮತ್ತು ಮನೋಭಾವ ಬೆಳೆಸುವಂತಹ ಕೆಲಸ ಇವತ್ತು ಅಗತ್ಯವಾಗಿದೆ. ಅಂತಹ ಮಹತ್ವವಾದ ಕಾರ್ಯವನ್ನು ಮಾಡುತ್ತಾ ಅಂಗವಿಕಲತೆಗೆ ಮುಖ್ಯ ವಾಹಿನಿಗೆ ತರುವಂತ ಕೆಲಸ

ಭಾಗ್ಯೋದಯ ವೆಲ್ಫೇರ್ ಸೊಸೈಟಿ ಮಾಡುತ್ತಿದೆ. ಅಂಗವಿಕಲರ ಆರೋಗ್ಯ ಮತ್ತು ಅವರ ಕುಟುಂಬವನ್ನು ಆರೈಕೆ ಮತ್ತು ಬೆಂಬಲವಾಗಿ ನಿಂತಿರುವ ಇಂತಹ ಕಾರ್ಯಕ್ಕೆ ಸದಾ ನಮ್ಮ ನಿಮ್ಮೆಲ್ಲರ ಬೆಂಬಲವಿಗಿ ಅಗತ್ಯವಾಗಿದೆ, ಬೆಂಬಲಿಸಿ ಪ್ರೋತ್ಸಾಹಿಸಿ, ನಿಮ್ಮಿಂದಾಗುವ ಸಹಾಯ ಸಹಕಾರ ಮುಂದುವರಿಸಿ.
ವರದಿ ಅಮಜದ್ ಖಾನ್ ಕಲಬುರಗಿ
ಅಂಗವಿಕಲರು ದೈಹಿಕವಾಗಿ ಮಾತ್ರ ಹಿಂದೆ ಉಳಿದಿರಬಹುದು ಆದರೆ ಮಾನಸಿಕವಾಗಿ ಅವರು ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸಾಧನೆಗಳು ಮಾಡಿದ್ದಾರೆ. ಅಂತಹ ಅಂಗವಿಕಲರು ಮತ್ತು ಅವರ ಕುಟುಂಬವನ್ನು ಗುರುತಿಸಿ ಬೆಂಬಲಿಸಿ ಪ್ರೋತ್ಸಾಹಿಸುವಂತಹ ಕೆಲಸ ಭಾಗ್ಯೋದಯ ವೆಲ್ಫೇರ್ ಸೊಸೈಟಿ ಅಂತಹ ನಿಸ್ವಾರ್ಥ ಕಾಳಜಿ ಮತ್ತು ಸದಾ ಬೆಂಬಲವಾಗಿ ನಿಂತಿರುವುದು ನಿಜಕ್ಕೂ ಸ್ಲಾಗನೀಯ.
ಅಂಗವಿಕಲರಿಗೂ ಆಸೆ, ಆಕಾಂಕ್ಷೆಗಳು, ಕುಟುಂಬ, ಅನೇಕ ಜವಾಬ್ದಾರಿ ಮತ್ತು ಸಾಧನೆ ಮಾಡುವಂತಹ ಮನೋಭಾವನೆ ಹಾಗೂ ಅವರದೇ ಆದಂತಹ ಕನಸು ಕಟ್ಟಿಕೊಂಡಿರುತ್ತಾರೆ. ಅವರೂ ಕೂಡ ಸಮಾಜದಲ್ಲಿ ಗೌರವ ಜೀವನ ಮಾಡಲು ಬಯಸುತ್ತಾರೆ. ಆದರೆ ಅವದೆ ಆದಂತಹ ಅನೇಕ ಸಮಸ್ಯೆಗಳನ್ನು ಇವತ್ತು ಎದುರಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಅಂಗವಿಕಲರು ತಮ್ಮ ಸಮಸ್ಯೆಗಳನ್ನು ಮೀರಿ ಸಾಧನೆ ಮಾಡಲು ಪ್ರೋತ್ಸಾಹ ಮತ್ತು ಮನೋಭಾವ ಬೆಳೆಸುವಂತಹ ಕೆಲಸ ಇವತ್ತು ಅಗತ್ಯವಾಗಿದೆ. ಅಂತಹ ಮಹತ್ವವಾದ ಕಾರ್ಯವನ್ನು ಮಾಡುತ್ತಾ ಅಂಗವಿಕಲತೆಗೆ ಮುಖ್ಯ ವಾಹಿನಿಗೆ ತರುವಂತ ಕೆಲಸ ಭಾಗ್ಯೋದಯ ವೆಲ್ಫೇರ್ ಸೊಸೈಟಿ ಮಾಡುತ್ತಿದೆ. ಅಂಗವಿಕಲರ ಆರೋಗ್ಯ ಮತ್ತು ಅವರ ಕುಟುಂಬವನ್ನು ಆರೈಕೆ ಮತ್ತು ಬೆಂಬಲವಾಗಿ ನಿಂತಿರುವ ಇಂತಹ ಕಾರ್ಯಕ್ಕೆ ಸದಾ ನಮ್ಮ ನಿಮ್ಮೆಲ್ಲರ ಬೆಂಬಲವಿಗಿ ಅಗತ್ಯವಾಗಿದೆ, ಬೆಂಬಲಿಸಿ ಪ್ರೋತ್ಸಾಹಿಸಿ, ನಿಮ್ಮಿಂದಾಗುವ ಸಹಾಯ ಸಹಕಾರ ಮುಂದುವರಿಸಿ.
ವರದಿ ಅಮಜದ್ ಖಾನ್ ಕಲಬುರಗಿ



