ತುಮಕೂರು ನಗರದಲ್ಲಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ರಾವ್ ಪಿಸ್ಸೆ ರವರ ನೇತೃತ್ವದಲ್ಲಿ ನಡೆದ ತುಮಕೂರು ಜಿಲ್ಲಾ ಕಮಿಟಿ ಸಭೆಯಲ್ಲಿ ಭಾವಸಾರ ಬ್ರಿಗೇಡ್ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು. ಈ ಸಂರ್ಭದಲ್ಲಿ ರಾಜ್ಯ ಪ್ರಧಾನ ಕರ್ಯರ್ಶಿ ಶ್ರೀ ಸುರ್ಶನ್ ಸುಲಾಖೆ, ರಾಜ್ಯ ಹಿರಿಯ ಉಪಾಧ್ಯಕ್ಷರುಗಳಾದ ಶ್ರೀ ಸತ್ಯನಾರಾಯಣರಾವ್ ಅಂರ್ಕರ್, ಶ್ರೀ ಗುರುಪ್ರಸಾದ್ ಪಿಸ್ಸೆ, ಬೀಬೋ ಅಧ್ಯಕ್ಷರಾದ ಶ್ರೀ ಸುರ್ಶನ್ ಅಂಬೇಕರ್, ತುಮಕೂರು ವಲಯ ಉಪಾಧ್ಯಕ್ಷರಾದ ಶ್ರೀ ಸತ್ಯನಾರಾಯಣ ರಾವ್ ಅಷ್ಟಕರ್, ಭಾವಸಾರ ಬ್ರಿಗೇಡ್ ನ ಅಧ್ಯಕ್ಷರಾದ ನಾಗೇಶ್ ತೇಲ್ಕರ್ ಸೇರಿದಂತೆ ಎಲ್ಲಾ ತಾಲೂಕು ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸಮಾಜ ಬಂಧುಗಳು ಭಾಗವಹಿಸಿದ್ದರು