ಕಲ್ಕತ್ತಾದಲ್ಲಿ ವೈದ್ಯ ಮೌಮಿತಾ ಳ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ರಾಜ್ಯಾಧ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ, ಈ ಕುರಿತು ಅಫಜಲಪುರ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿಯುವ ಕೂಡ ವೈದ್ಯರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು,ವೈದ್ಯರು ಇಲ್ಲದೆ ರೋಗಿಗಳು ಕಂಗಾಲಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ . ವೈದ್ಯರು ಇಲ್ಲದೆ ಆಸ್ಪತ್ರೆ ಬಿಕೋ ಎನ್ನುತ್ತಿದ್ದು ಒಪಿಡಿ ವಿಭಾಗ ವನ್ನು ಸಂಪೂರ್ಣವಾಗಿ ಬಂದ ಮಾಡಿ ಲಾಗಿದೆ ಹಾಗೂ ಎಮರ್ಜನ್ಸಿ ರೋಗಿಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕೆತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ .
ವರದಿ ಚನ್ನು ಹಿಂಚಗೇರಿ ಅಫಜಲಪುರ.