ನವೋದಯ ಶಾಲೆಯ ಹಳೆ ವಿದ್ಯಾರ್ಥಿಗಳಿಂದ “ಸಮ್ಮಿಲನ “ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೋತೇಪೇಟ್ ಗ್ರಾಮದಲ್ಲಿ ಇರುವ ಜವಾಹಾರ್ ನವೋದಯ ವಿದ್ಯಾಲಯದ 11ನೇ ಬ್ಯಾಚ್ ನ ಹಳೆ ವಿದ್ಯಾರ್ಥಿ ಗಳಿಂದ ದಿನಾಂಕ 9 ಮತ್ತು 10ನೇ ಡಿಸೆಂಬರ್ 2023ರಂದು “ಸಮ್ಮಿಲನ ” ಕಾರ್ಯಕ್ರಮ ವನ್ನ ಹಮ್ಮಿಕೊಳ್ಳಲಾಗಿದೆ. ಈ ಒಂದು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ Dr.B. ಶುಶೀಲಾ ಚಾಲನೆ ನೀಡುವರು ಮತ್ತು ಸಹಾಯಕ ಜಿಲ್ಲಾಧಿಕಾರಿ Dr. ಹಂಪಣ್ಣ ಸಜ್ಜನ್ ಚಾಲನೆ ನೀಡುವರು ದಿನಾಂಕ 9 ರಂದು ಶಾಲೆಯಲ್ಲಿ ಕಲಿತು ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳಿಂದ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಮತ್ತು ದಿನಾಂಕ 10ರಂದು ಹಳೆ ವಿದ್ಯಾರ್ಥಗಳಿಂದ ಗುರುವಂದನಾ ಮತ್ತು ಸಮ್ಮಿಲನವನ್ನು ಆಯೋಜಿಸಲಾಯಿಗೆ ಎಂದು ಮಾಹಿತಿ ನೀಡಿದರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಚಾರ್ಯರು ಮತ್ತು ಸಹಾಯಕ ಆಯುಕ್ತರು ಶ್ರೀ ಪಿ. ರವಿಕುಮಾರ್ ಮತ್ತು ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಶ್ರೀ ಸತೀಶ್ ಹೊಸಮನಿ ಅವ್ರು ಡಿಜಿಟಲ್ ಲೈಬ್ರರಿ ಉದ್ಘಾಟನೆ ಮಾಡಲಿದ್ದಾರೆ ಎಂದು ಇಂದು ಸುದ್ಧಿ ಗೋಷ್ಠಿ ಯಲ್ಲಿ ಹೇಳಿದರು ಅಲ್ಲದೆ ಈ ಕಾರ್ಯಕ್ರಮಕ್ಕೆ ನವೋದಯ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಕರೆದುಕೊಂಡು ಬಂದು ಯಶಶ್ವಿ ಗೊಳಿಸಬೇಕೆಂದು ಆಮಂತ್ರಣ ನೀಡಿದರು ಈ ಸುದ್ದಿ ಗೋಷ್ಠಿ ಯಲ್ಲಿ ಸಂತೋಷ್ ಸೋನಾರ್ ಚೇತನ್ ಕುಲಕರ್ಣಿ ಭೀಮರೆಡ್ಡಿ ಮತ್ತು ಅಣಾವಿರ ಭೀಮಳ್ಳಿ ಉಪಸ್ಥಿತರಿದ್ದರು



