*ಮುರಳೀಧರ ಹಾಲಪ್ಪ*ಜನ್ಮಸ್ಮರಣೆಯ ಪ್ರಯುಕ್ತ *ಕೊರಟಗೆರೆ* ತಾಲ್ಲೂಕಿನ *ಸಂಕೇನಹಳ್ಳಿ* ಗ್ರಾಮದಲ್ಲಿ *ಯುವರತ್ನ ಪವರ್ ಸ್ಟಾರ್ ಡಾ|| ಪುನೀತ್ ರಾಜ್ಕುಮಾರ್ ಸೇವಾ ಟ್ರಸ್ಟ್ನ ಉದ್ಘಾಟನೆ* ಹಾಗೂ ಟ್ರಸ್ಟ್ನ ವತಿಯಿಂದ *ಜನ್ಮದಿನಾಚರಣೆ* ಮತ್ತು ಗ್ರಾಮಪಂಚಾಯಿತಿಯ *ವಾಟರ್ ಮ್ಯಾನ್ & ಆಟೋ ಚಾಲಕರಿಗೆ ಉಚಿತ ಸಮವಸ್ತ್ರ ವಿತರಣೆ* ಹಾಗೂ *ತುಮಕೂರು* ನಗರದ *ಕ್ಯಾತ್ಸಂದ್ರದಲ್ಲಿ* *ಕರ್ನಾಟಕ ರತ್ನ ಯೂತ್ ಐಕಾನ್ ಡಾ|| ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಂಘದ* ವತಿಯಿಂದ ಹಮ್ಮಿಕೊಂಡಿದ್ದ *ಜನ್ಮದಿನಾಚರಣೆ* ಕಾರ್ಯಕ್ರಮ