ಮತದಾನ ಹಣ ಹೆಂಡಕ್ಕೆ ಮಾರದೆ ಪ್ರಜಾಪ್ರಭುತ್ವ ಉಳಿಸಲು ಮತದಾನಮಾಡಿ ಅಂಬೇಡ್ಕರ್ ರವರು ಕೊಟ್ಟಮತದಾನದ ಹಕ್ಕು ಎಲ್ಲರೂ ಚಲಾಯಿಸಿ- ಸಂಜೀವಯ್ಯ
ತುಮಕೂರು ನಗರದ ಎನ್ ಆರ್ ಕಾಲೋನಿಯ ಶ್ರೀ ದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಸಂಡೆ ಬಾಯ್ಸ್ ಸಂಘದ ವತಿಯಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ೧೩೨ ನೇ ಜಯಂತಿ ಮತ್ತು ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ ೧೧೬ನೇ ಜಯಂತಿ ಯನ್ನು ಆಚರಿಸಲಾಯಿತು ಸಂಘದ ಜಿಲ್ಲಾ ಅಧ್ಯಕ್ಷರಾದ ಸಂಜೀವಯ್ಯ. ಮಾತನಾಡಿ ಮತದಾನ ಹಣ ಹೆಂಡಕ್ಕೆ ಮಾರದೆ ಪ್ರಜಾಪ್ರಭುತ್ವ ಉಳಿಸಲು ಮತದಾನ ಮಾಡಿ ಅಂಬೇಡ್ಕರ್ ರವರು ಕೊಟ್ಟ ಮತದಾನದ ಹಕ್ಕು ಎಲ್ಲರೂ ಚಲಾಯಿಸಿ ಎಂದರು.ಸದಸ್ಯರಾದ ಮಂಜುನಾಥ್(ಸಿ.ಡಿ) ಸುನಿಲ್ ಮಂಜುನಾಥ್(ಅಡಿಕೆ)ಮAಜ (ಟೈಲ್ಸ್) ಉಮೇಶ್ ರಾಮಕೃಷ್ಣ ದುರ್ಗಯ್ಯ ಸತೀಶ್ ಚಂದ್ರನ್ ಸೋಮಶೇಖರ್ ರಘು ಸುರೇಶ್ ಕುಂಬಯ್ಯ ಮತ್ತು ಮುಖಂಡರಾದ ಶಿವರಾಜ್(ಆಟೋ) ಜಗನ್ನಾಥ್ ಭಾಗವಹಿಸಿದ್ದರು ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು
ಪ್ರಜಾಪ್ರಭುತ್ವ ಉಳಿಸಲು ಮತದಾನ ಮಾಡಿ ಅಂಬೇಡ್ಕರ್ ರವರು ಕೊಟ್ಟ ಮತದಾನದ ಹಕ್ಕು ಎಲ್ಲರೂ ಚಲಾಯಿಸಿ

Leave a comment
Leave a comment