ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರ ಸಾವು.
ರಾಷ್ಟ್ರೀಯ ಹೆದ್ದಾರಿ 206 ಬೆಂಗಳೂರು ಶಿವಮೊಗ್ಗ ರಸ್ತೆ ಹೆದ್ದಾರಿಯ ಬಿದರೆಗುಡಿಯ ಬಳಿ ಬೈಕ್ ಸವಾರರು ಮುಂದೆ ಚಲಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನಪ್ಪಿದ್ದಾರೆ.
ಧನುಷ್ (19,) ಮುತ್ತುರಾಜ್ (19) ಅಯ್ಯನಬಾವಿಯ ಗ್ರಾಮಸ್ಥರಾಗಿದ್ದು ಕೂಲಿ ಕೆಲಸವನ್ನು ಮಾಡುತ್ತಿರುವುದು.
ವಿಷಯ ತಿಳಿದು ಹೊನ್ನವಳ್ಳಿ ಪೊಲೀಸ್ ಠಾಣೆಯ ಸಬ್ ಇನ್ ಪೆಕ್ಟರ್ ರಾಜೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮುಂದೆ ಚಲಿಸುತ್ತಿದ್ದ ವಾಹನ ಯಾವುದೆಂದು ತಿಳಿದು ಬಂದಿರುವುದಿಲ್ಲ.
ಮುಂದೆ ಚಲಿಸುತ್ತಿದ್ದ ವಾಹನಕ್ಕೆ ಬೈಕ್ ಸವಾರು ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದ ಪರಿಣಾಮ. ಸಮಯ