ತುಮಕೂರು ವಿವಿಯ ಪದವಿ ಮಟ್ಟದ ಐಚ್ಛಿಕ ಕನ್ನಡ ಪದವಿಯ ಅಂತಿಮ ಸೆಮಿಸ್ಟರ್ ನ ಮೂರು ಪತ್ರಿಕೆಗಳಿಗೆ ಸಂಬoಧಿಸಿದ ಪಠ್ಯಪುಸ್ತಕ ಸಾಹಿತ್ಯ ಮಂದಾರ ಭಾಗ- 6 ಅನ್ನು ವಿವಿ ಕುಲಪತಿ ಪ್ರೊ. ಎಂ ವೆಂಕಟೇಶ್ವರಲು ಶನಿವಾರ ಬಿಡುಗಡೆಗೊಳಿಸಿದರು.
ಪ್ರಧಾನ ಸಂಪಾದಕರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ, ಸಂಪಾದಕರಾದ ಡಾ. ನರಸಿಂಹಪ್ಪ, ಡಾ. ಶಕುಂತಲ ಸಿ. ವಿ., ಡಾ. ಚಿಕ್ಕಹೆಗ್ಗಡೆ, ಡಾ. ಚೈತಾಲಿ ಕೆ. ಎಸ್. ಮತ್ತು ವಿವಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಉಪಸ್ಥಿತರಿದ್ದರು.
ತುಮಕೂರು ವಿವಿಯ ಬಿ.ಎ. ಪದವಿ ಐಚ್ಛಿಕ ಕನ್ನಡ ಪಠ್ಯ ಪುಸ್ತಕ ಬಿಡುಗಡೆ
Leave a comment
Leave a comment