ಮಾನ್ಯರೆ,
Tumkur ಇಂದು ಸಾಯಂಕಾಲ 4:30 ಸಮಯದಲ್ಲಿ ನಗರದ ಎಂಪ್ರೆಸ್ ಬಾಲಕಿಯರ ಕಾಲೇಜಿನ ಸಭಾಂಗಣದಲ್ಲಿ, ದಿನಾಂಕ 26-04-2024 ರಂದು ನೆಡೆಯುವ ಲೋಕಸಭಾ ಚುನಾವಣಾ ಮತದಾನದ ಬಗ್ಗೆ ಮತಗಟ್ಟೆ ತೆರಳುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯಗಳ ಬಗ್ಗೆ ಸಲಹೆ, ಸೂಚನೆ ಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಐಪಿಎಸ್ ,ಮತ್ತು ಎ.ಆರ್.ಒ ಹಾಗೂ ನಗರಸಭಾ ಆಯುಕ್ತ ರಾದ ಶ್ರೀಮತಿ ಅಶ್ವಿಜಾ ಐಎಎಸ್ ರವರು ನೀಡಿದರು
ಈ ಸಂದರ್ಭದಲ್ಲಿ ನಗರ. ಡಿಎಸ್ಪಿ ಚಂದ್ರಶೇಖರ್ ಮತ್ತು ನಗರದ ಪೊಲೀಸ್ ಅಧಿಕಾರಿಗಳು,ತುಮಕೂರು ಗ್ರಾಮಂತರ ಸಹಾಯಕ ಚುನಾವಣಾಧಿಕಾರಿಗಳಾದ ಶ್ರೀ ಗೌರವಶೆಟ್ಟಿ, ಮತ್ತು ರೆವಿನ್ಯೂ ಸೆಕ್ಟರ್ ಅಧಿಕಾರಿಗಳು ಉಪಸ್ಥಿತಿತರಿದ್ದರು