ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೋಬಳಿ ಅಗಸ್ರಳ್ಳಿ ಗ್ರಾಮದ ಅಲ್ಲಿ ಕಳೆದ ಮೂರು ತಿಂಗಳಿಂದ ಮೂರು ಚಿರತೆಗಳು ಅಡ್ಡಾಡಿಕೊಂಡು ಸುಮಾರು 30ಕ್ಕೂ ಹೆಚ್ಚು ಕುರಿ ನಾಯಿ ತಿನ್ನುವ ಮೂಲಕ ರೈತರಲ್ಲಿ ಆತಂಕ ಮಡು ಮಾಡುವಂತೆ ನಿರ್ಮಾಣವಾಗಿತ್ತು
ಅಗಸರಹಳ್ಳಿಯಿಂದ ತಿಂಡಿಗಲ್ ಬಾರೆಗೂ ಎಲ್ಲಿಗೋ ನಿರಾತಂಕವಾಗಿ ಓಡಾಡಿಕೊಂಡಿದ್ದ ಮೂರು ಚಿರತೆಗಳಿಂದಾಗಿ ಜನ ಜಾನುವಾರು ಗಳಿಗೂ ಇದರ ಭಯದಿಂದಾಗಿ ಈ ಮಾರ್ಗದಲ್ಲಿ ಜನರು ಓಡಾಡುವ ಸ್ಥಿತಿ ಇಲ್ಲವಾಗಿತ್ತು ಇವುಗಳ ಆತಂಕದಿಂದ ಬೇಸತ್ತಿದ್ದ ರೈತರು ಅರಣ್ಯ ಇಲಾಖೆಗೆ ನೀಡಿದ ದೂರಿನ ಮೇರೆಗೆ ಕಳೆದ ನಾಲ್ಕು ದಿನಗಳಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸುಮಾರು ನಾಲ್ಕರಿಂದ ಐದು ವರ್ಷದ ಚಿರತೆ ಸೆರೆಯಾಗಿದ್ದು ಇನ್ನೂ ಎರಡು ಚಿರತೆಗಳ ಅಡ್ಡಾಟದಿಂದಾಗಿ ರೈತರು ಆತಂಕದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿಯೇ ಇದೆ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ ನಂತರವೇ ಚಿರತೆಯ ಸ್ಥಳಾಂತರ ತಿಳಿಯಲಾಗುವುದು
ಚಿದಾನಂದ ಚಿಕ್ಕನಾಯಕನಹಳ್ಳಿ