ಕಲಬುರಗಿ: ಪಿಎಸ್ಐ ಪರೀಕ್ಷೆ ಹಗರಣ ಮಾಸುವ ಮುನ್ನವೇ ಮತೊಂದು ಹಗರಣ ಬದಲಾಗಿದೆ. ಪರೀಕ್ಷಾ ಕೇಂದ್ರವೊಂದರಲ್ಲಿ ಬ್ಲೂಟೂತ್ ಬಳಕೆ ಮಾಡಿ ನಕಲು ಮಾಡುತ್ತಿದ್ದ ಅಭ್ಯರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಎಫ್ಡಿಎ
ಪರೀಕ್ಷೆಯಲ್ಲಿ ಪರೀಕ್ಷೆ ಬರೆಯೊಕೆ ಬ್ಲೂಟೂತ್ ಬಳಸಿ ನಕಲು ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿದ ಪೊಲೀಸರು, ಒಟ್ಟು ನಾಲ್ವರು ಅಭ್ಯರ್ಥಿಯನ್ನು ವಶಕ್ಕೆ ಪಡಯಲಾಗಿದೆ.
ಶ್ರೀ ಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದ ಎಸ್ ಬಿ ಕಾಲೇಜ್ ನಲ್ಲಿ ಪರೀಕ್ಷೆ ಬರೆಯುವಾಗ ಅಭ್ಯರ್ಥಿಯು ಸಿಕ್ಕಿಬಿದಿದ್ದಾನೆ. ಸೂನ್ನಾ ಗ್ರಾಮದ ಪರೀಕ್ಷಾ ಅಭ್ಯರ್ಥಿ ತ್ರಿಮೂರ್ತಿ ಬಂಧನ. ಇ ಎನ್ ಟಿ ಡಾಕ್ಟರ್ ಬಳಿ ಆರೋಗ್ಯ ತಪಾಸಣೆ ಮಾಡಿಸಿ. ಇ ಎನ್ ಟಿ ಸ್ಪೇಷಲಿಸ್ಟ್ ಟಿ ಎ ಪಾಟೀಲ್ ಬಳಿ ಕರೆತಂದು
ಕಿವಿಯಲ್ಲಿದ್ದ ಬ್ಲೂಟೂತ್ ಅನ್ನ ತೆಗೆದು ಬ್ಲೂಟೂತ್ ವಶಕ್ಕೆ ಪಡೆದಿದ್ದಾರೆ. ಅಭ್ಯರ್ಥಿಯನ್ನು ಜಿಮ್ಸ್ ಆಸ್ಪತ್ರೆಗೆ ಮೆಡಿಕಲ್ ತಪಾಸಣೆಗೆ ಕರೆದುಕೊಂಡು ಹೋಗಲಾಗಿದೆ. ಅಫಜಲಪುರ ಪೋಲಿಸರು ಹೆಚ್ಚಿನ ವಿಚಾರಣೆಗೆ ಕರೆತರಲಾಗಿದೆ