ಕೆ ಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಪ್ರಕರಣ
ಕಲಬುರಗಿ ಎಸ್ಪಿ ಅಡೂರು ಶ್ರೀನಿವಾಸಲು ಹೇಳಿಕೆ
ಕೆಇಎ ಪರೀಕ್ಷಾ ಅಕ್ರಮದಲ್ಲಿ, ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಹೆಸರು ಬಾಯಿ ಬಿಟ್ಟಿರುವ ಬಂಧಿತ ಅಭ್ಯರ್ಥಿಗಳು
ಆರ್.ಡಿ.ಪಾಟೀಲ್ ಬಂಧನಕ್ಕೆ ತಂಡ ರಚನೆ
ಪ್ರಕರಣದಲ್ಲಿ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಎ ಒನ್ ಆರೋಪಿ
ಜಿಲ್ಲೆಯ ಅಫಜಲಪುರ ಪಟ್ಟಣದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುವ ಮಾಹಿತಿ ಇತ್ತು.
ಖಚಿತ ಮಾಹಿತಿ ಹಿನ್ನೆಲೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ
ವಶಕ್ಕೆ ಪಡೆದ ಇಬ್ಬರ ಹತ್ತಿರ ಎಲೆಕ್ಟ್ರಾನಿಕ್ ಡಿವೈಸ್ ಪತ್ತೆ
ಎಲೆಕ್ಟ್ರಾನಿಕ್ ಡಿವೈಸ್ ಪತ್ತೆಯಾದವರು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಹಾಯ ಮಾಡಲು ಬಂದಿದ್ದರು
ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಹಾಯ ಬಂದವರನ್ನು ವಿಚಾರಿಸಿದಾಗ ಮೂವರು ಅಭ್ಯರ್ಥಿಗಳನ್ನು ತೋರಿಸಿದರು.
ಬ್ಲೂಟೂತ್ ಬೆಳಸಿ ಪರೀಕ್ಷೆ ಬರೆಯಲು ಬಂದಿರುವ ಮೂರು ಜನ ಅಭ್ಯರ್ಥಿಗಳನ್ನು ವಶಕ್ಕೆ ಪಡೆದ ವಿಚಾರಣೆ
ಇವರಿಗೆ ಸಹಾಯ ಮಾಡಲು ಐದು ಜನ ಬಂದಿತರು
ಒಟ್ಟು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲು
ಬೀದರ್ ಮೂಲದ ಆಕಾಶ್ ಮಂಟಾಳೆ, ಜೇವರ್ಗಿ ಮೂಲದ ಸಂತೋಷ್ ಯಾಳಗಿ, ಸೊನ್ನದ ಬಾಬು ಚಾಂಧಶೇಖ ವಶಕ್ಕೆ ಪಡೆದ ಅಭ್ಯರ್ಥಿಗಳು
ಗುರುರಾಜ್, ವಿಜಯ್ ಕುಮಾರ್, ಗಣೇಶ್, ಬಾಬು ಯಾಳಗಿ ಹಾಗೂ ಆಸಿಫ್ ಎಂಬವರು ಇವರಿಗೆ ಸಹಾಯ ಮಾಡಲು ಬಂದಿದ್ದರು ಇವರನ್ನು ವಶಕ್ಕೆ ಪಡೆಯಲಾಗಿದೆ
ಪರೀಕ್ಷೆ ಬರೆಯಲು ತಂದಿರುವ ಡಿವೈಸ್ ಸೇರಿದಂತೆ ಎರೆಡು ಕಾರುಗಳು ವಶಕ್ಕೆ
ಕಾರಿನಲ್ಲಿ ಕುಳಿತು ಅಭ್ಯರ್ಥಿಗಳಿಗೆ ಉತ್ತರ ಹೇಳಲು ಸಿದ್ಧತೆ ಮಾಡಿಕೊಂಡಿದ್ದರು
ಘಟನೆ ಕುರಿತು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ