ತಪೋನಿಧಿ ಸಾಂಬ ಶಿವಯೋಗಿಶ್ವರರ 83ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಇಂದು ನಗರದ ಕಾನಿಪ ಪತ್ರಿಕಾ ಭವನದಲ್ಲಿ ಪತ್ರಿಕೆಗೋಷ್ಠಿ ನಡೆಸಲಾಯಿತ್ತು.
ಪತ್ರಿಕೆ ಗೋಷ್ಠಿಯನ್ನು ಉದ್ದೇಶಿಸಿ ಶರಣ ಗೌಡ ಮತ್ತು ಶಿವಲಿಂಗಯ್ಯ ಶಾಸ್ತ್ರಿ ಯವರು ಮಾತನಾಡುತ್ತಾ ಲಕ್ಷಾಂತರ ಭಕ್ತರ ಸಮೂಹದ ಮಧ್ಯೆ ಸಾಂಬ ಶಿವಯೋಗಿಶ್ವರರ ರಥೋತ್ಸವ ವಿಕೆ ಸಲ್ಗರ್ ಗ್ರಾಮದಲ್ಲಿ ಜನವರಿ 14 ರಂದು ಸಂಜೆ 6-ಗಂಟೆಗೆ ನಡೆಯಲಿದೆ
ಜನವರಿ 3 ರಿಂದ 13ರವರೆಗೆ ತಪೋನಿಧಿ ಸಾಂಬಶಿವಯೋಗಿಶ್ವರ ಚರಿತಾಮೃತ ಪುರಾಣ ಕಾರ್ಯಕ್ರಮ, ಜನವರಿ 14 ಸಂಜೆ 6.ಗಂಟೆಗೆ ಮಹಾರಾಥೋತ್ಸವ ಜರಗುವದು
ದಿನಾಂಕ 14 ರಿಂದ 18.ರವರಿಗೆ ದನಗಳ ಜಾತ್ರೆ
ದಿನಾಂಕ 16 ರಂದು ಸಾಂಬ ಶಿವಯೋಗಿಶ್ವರರ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ
ಪತ್ರಿಕೆ ಗೋಷ್ಠಿಯಲ್ಲಿ ಶಿವಲಿಂಗ ಶಾಸ್ತ್ರಿಗಳು ಗರೂರು ಬಿ, ಶರನಗೌಡ್ರು ನಿಂಬರ್ಗಾ ಕಾಂಗ್ರೆಸ್ ಮುಖಂಡರು, ಶರಣು ಶಿರಗೊಂಡ, ಶಾಭೂದಿನ್ ಖಾದ್ರಿ ಶಹಾಬಾದ್,ಅವಿನಾಶ್ ಭಾಸ್ಕರ್, ರತನ ನಾಟಿಕರ ಉಪಸ್ಥಿತರಿದ್ದರು.