50/-ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಜೇವರ್ಗಿ ತಾಲ್ಲೂಕಿನ ಸಿರಸ್ತೆದಾರ ಸಿದ್ದರಾಮಪ್ಪ ಹಡಪದ್..!
ಎಸ್ ವೀಕ್ಷಕರೆ,ಲೋಕಾಯುಕ್ತ ಬಲೆಗೆ, ಮಾನ್ಯ ಪೊಲೀಸ ಅಧಿಕ್ಷಕರು ಕರ್ನಾಟಕ ಲೋಕಾಯುಕ್ತ ಕಲ್ಬುರ್ಗಿ
ಎಸ್.ಪಿ .ಜಾನ್ ಆಂಟೋನಿ. ಮಾರ್ಗದರ್ಶನದಲ್ಲಿ.
ಜೇವರ್ಗಿ ತಹಸೀಲ್ದಾರ್ ಕಚೇರಿಯಲ್ಲಿ
ಸಿದ್ದರಾಮಪ್ಪ ಹಡಪದ ಸಿರಸ್ತೆದಾರರು ಮತ್ತು
ಬಂದೇ ನವಾಜ್ ಕೇಸ್ ವರ್ಕರ್.
ಎರಡು ಜನ ಟ್ರ್ಯಾಪ್ ಆದ ವ್ಯಕ್ತಿಗಳು ಎಂದು ತಿಳಿದು ಬಂದಿದೆ.
ಅರ್ಜಿದಾರರ ಹೆಸರು
ಅಲ್ಲೋದ್ದೀನ್ ಬಾಬು ಮಿಯಾ ನೆಲೋಗಿ.
(NA ) ಲೇಔಟ್ ಅಪ್ಲೋಡ ಮಾಡಿಕೊಡುವುದಕ್ಕೆ ಒಟ್ಟು 80,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
50,000. ಹಣ ಪಡೆಯುವ ಲೋಕಾಯುಕ್ತ ಬಲಗೆ ಬಿದ್ದಿದ್ದಾರೆ ಈ ಸಂದರ್ಭದಲ್ಲಿ ಡಿ.ಎಸ್.ಪಿ . ಗೀತಾ ಬೆನಾಳ, ಇನ್ಸ್ಪೆಕ್ಟರ್ ರಾಜಶೇಖರ್ ಹಳಿಗೋಧಿ,
ಪ್ರದೀಪ್, ಶರಣು. ಮೈಮೋದಿನ, ಹಣಮಂತ, ಸಿಬ್ಬಂದಿಗಳು ಉಪಸ್ಥಿತರಿದ್ದರು.