ಶ್ರೀ ವಿದ್ಯಾ ಗಣಪತಿ ಪ್ರತಿಷ್ಠಾಪನೆ , tumkur, ತುಮಕೂರು ನಗರದ ವೆಂಕಟಾದ್ರಿ ಬಡಾವಣೆ. ಬೆಳಗುಂಬ ದಲ್ಲಿ ಶ್ರೀ ವೆಂಕಟಾದ್ರಿ ಗಜ ಸೇನಾ ಯುವಕರ ಪಡೆ ವತಿಯಿಂದ ೧೭ನೇ ವರ್ಷದ ಶ್ರೀ ವಿದ್ಯಾ ಗಣಪತಿ ಪ್ರತಿಷ್ಠಾಪನೆ ಹಾಗೂ ಡಾ. ವಿಷ್ಣುವರ್ಧನ್ ರವರ ೭೫ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಶ್ರೀ ವಿದ್ಯಾ ಗಣಪತಿ ವಿಸರ್ಜನಾ ಮಹೋತ್ಸವ ಹಮ್ಮಿಕೊಳ್ಳಲಾಯಿತು ಈ ಸಂದರ್ಭದಲ್ಲಿ ವೆಂಕಟಾದ್ರಿ ಗಣೇಶ ಗೆಳೆಯರ ಬಳಗದ ಎಲ್ಲಾ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರುಗಳು ವಾರ್ಡಿನ ಎಲ್ಲಾ ಜನಗಳು ಉಪಸ್ಥಿತರಿದ್ದರು