ಶೇ.೨೦ರ ರಿಯಾಯತಿ ದರದಲ್ಲಿ ಮಾರಾಟ
ತುಮಕೂರು(ಕ.ವಾ.) ಸೆ.೭: ಗೌರಿ ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ ೨೦ರವರೆಗೆ ತುಮಕೂರು ಮಾರಾಟ ಮಳಿಗೆಯಲ್ಲಿರುವ ಚರ್ಮದ ಷೂಗಳು, ಚಪ್ಪಲಿ, ಚರ್ಮದ ವ್ಯಾನಿಟಿ ಬ್ಯಾಗ್, ಪರ್ಸ್, ಲೆದರ್ ಬೆಲ್ಟ್ಗಳನ್ನು ಶೇ.೨೦ರ ರಿಯಾಯಿತಿಯಂತೆ ಮಾರಾಟ ಮಾಡಲಾಗುತ್ತಿದೆ.
ಭಾನುವಾರವೂ ಸಹ ಮಾರಾಟ ಮಳಿಗೆಯು ತೆರೆದಿರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತುಮಕೂರು ಮಾರಾಟ ಮಳಿಗೆಯ ಮತ್ತು ನಿಗಮದ ಜಿಲ್ಲಾ ಸಂಯೋಜಕರು/ವ್ಯವಸ್ಥಾಪಕ ವೇಣುಗೋಪಾಲ್ರಾವ್ ತಿಳಿಸಿದ್ದಾರೆ.
ಶೇ.೨೦ರ ರಿಯಾಯತಿ ದರದಲ್ಲಿ ಮಾರಾಟ
Leave a comment
Leave a comment