ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಗಣರಾಜ್ಯೋತ್ಸವ ವನ್ನು ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮುಬಾರಕ್ ಪಾಷಾ ಕಾರ್ಯದರ್ಶಿಯಾದ ಝಬಿವುಲ್ಲಾ ಉಪಾಧ್ಯಕ್ಷರಾದ ಮೊಹಮ್ಮದ್ ಅಕ್ರಂ ಖಜಾಂಚಿಯಾದ ನಯಾಸ್ ಪಾಷಾ ಸದಸ್ಯರಾದ ಆಸಿಫ್ ಎಜಾಜ್ ಕುಮರೇಶ್ ಸೈಯದ್ ಝಬಿ ನಹಿ ಮುಲ್ಲಾ ಕಲೀಮ್ ಮುಝಮ್ಮಿಲ್ ಅಜ್ಗರ್ ಶೋಯಬ್ ಗೂ ಹಲವು ಕಟ್ಟಡ ಕಾರ್ಮಿಕರು ಹಾಜರಿದ್ದರು