ಇಂದು ಕಲಬುರಗಿ ಪತ್ರಿಕಾ ಭವನ ದಲ್ಲಿ ಭಾರತೀಯ ಜನತಾ ಪಕ್ಷ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸಾಮಾಜಿಕ ಮತ್ತು ಯುವ ಸಮ್ಮೇಳನ ಕುರಿತು ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಯಿತು, ಸುದ್ದಿಗೋಷ್ಠಿ ಯಲ್ಲಿ. ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಅವಣ್ಣ ಮ್ಯಾಕೇರಿ,
ಕಲಬುರಗಿ ಓಬಿಸಿ ಮೋರ್ಚಾ ನಗರ ಜಿಲ್ಲಾಧ್ಯಕ್ಷ ಶ್ರೀ ಅರವಿಂದ ಎಮ ಪೋದ್ದಾರ, ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಎಮ್ಮಿಗನೋರ, ಸಾಮಾಜಿಕ & ಯುವ ಸಮ್ಮೇಳನ ಜಿಲ್ಲಾ ಸಂಚಾಲಕ ಶ್ರೀ ಬಿ ಜೆ ಬನ್ನಪ್ಪ್, ಸಹ ಸಂಚಾಲಕ ಶ್ರೀ ಬಸವರಾಜ ಮುದ್ದರಕಿ, ಉಪಾಧ್ಯಕ್ಷ ಶ್ರೀ ನಾಗಪ್ಪ ರೋಣದ, ಪ್ರಧಾನ ಕಾರ್ಯದರ್ಶಿ ಪ್ರಮೋದ ಧಮಾಳೆ, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಶರಣಪ್ಪ ಕುಂಬಾರ, ಉಪಸ್ಥಿತರಿದ್ದರು