ಮಕ್ಕಳಿಗೆ ಪೋಷಕರೇ ಮಾದರಿ- ಕೆ.ಬಿ.ಜಯಣ್ಣ
ವ್ಯಕ್ತಿಯೊಬ್ಬ ಅನುಭವಿಸುವ ಸಂತೋಷವು ಅವನ ಯಶಸ್ಸಿನ ದ್ಯೋತಕ. ಮಕ್ಕಳೆದುರು ದಂಪತಿಗಳು ಪರಸ್ಪರ ಗೌರವದಿಂದ ವರ್ತಿಸಿದರೆ ಮಕ್ಕಳ ಬದುಕಿನಲ್ಲಿ ಅನುಸರಿಸಲು ಬೇಕಾದ ಮಾದರಿಯನ್ನು ಒದಗಿಸಿದಂತಾಗುತ್ತದೆ. ಮಕ್ಕಳು ನಾವು ಹೇಳಿದ್ದನ್ನು ಪಾಲಿಸದಿದ್ದರೂ ನಮ್ಮ ನಡೆನುಡಿಯನ್ನು ತಮಗರಿವಿಲ್ಲದೇ ಗ್ರಹಿಸಿಕೊಳ್ಳುತ್ತಾರೆ. ಹ್ಯಾಪಿ ಪೇರೆಂಟಿAಗ್ ಕಾರ್ಯಕ್ರಮದ ಪ್ರಯೋಜನ ಪಡೆದ ಪೋಷಕರು ತಮ್ಮ ಮಕ್ಕಳ ಜೀವನವನ್ನು ದೃಢವಾಗಿ ರೂಪಿಸುತ್ತಾರೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕರಾದ ಕೆ.ಬಿ.ಜಯಣ್ಣ ಹೇಳಿದರು.
ಅವರು ನಗರದ ಎಂ.ಜಿ ರಸ್ತೆಯಲ್ಲಿರುವ ಬಾಲಭವನದಲ್ಲಿ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳ ಪೋಷಕರಿಗಾಗಿ ಏರ್ಪಡಿಸಲಾಗಿದ್ದ ಹ್ಯಾಪಿ ಪೇರೆಂಟಿAಗ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು
ಮಕ್ಕಳಿಗೆ ಪೋಷಕರೇ ಮಾದರಿ
Leave a comment
Leave a comment