ಗ್ರಾಂ ಪಂಚಾಯತ್ ಅಧ್ಯಕ್ಷ ಗೌಡಪ್ಪ ಗೌಡ ಪಾಟೀಲ್ ಹತ್ಯೆಗೆ ಬುಗಿಲೆದ್ದ ಆಕ್ರೋಶ, ಟೈಯರ ಗೆ ಬೆಂಕಿ ಹಚ್ಚಿ ಚೌಡಾಪುರದಲ್ಲಿ ಬೃಹತ್ ಪ್ರತಿಭಟನೆ.ಹೌದು ವೀಕ್ಷಕರೆಅಫಜಲಪುರ ತಾಲೂಕಿನ ಚೌಡಾಪುರದಲ್ಲಿ ಇಂದು ಮದರಾ ಬಿ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆಗೆ ಜಿಲ್ಲೆಯಾದ್ಯಂತ ವ್ಯಾಪಕ್ ಖಂಡನೇ ವ್ಯಕ್ತವಾಗುತ್ತಿದೆ, ಈ ಕುರಿತು ಚೌಡಾಪುರದಲ್ಲಿಯು ಕೂಡಾ ತೀವ್ರ ಆಕ್ರೋಶ ವ್ಯಕ್ತ ವಾಗಿದ್ದು ಟೈಯರಗೆ ಬೆಂಕಿ ಹೆಚ್ಚಿ ಪ್ರತಿಭಟೀಸಲಾಗಿದೆ, ಹತ್ಯೆಯಾದ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.