ತುಮಕೂರು ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಪಕ್ಷದ ಪ್ರಜಾ ಪ್ರಾಣಾಳಿಕೆ ಬಿಡುಗಡೆ ಆಗಿರುವ ಬಗ್ಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜನ ಕಲ್ಯಾಣ ಯೋಜನೆಗಳನ್ನು ಮೋದಿ ಸರ್ಕಾರ ಮಾಡಿದೆ ಅದನ್ನು ಬೊಮ್ಮಾಯಿ ಸರ್ಕಾರ ಅನುಷ್ಠಾನಗೊಳಿಸಿದೆ ನಮ್ಮ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕಡಿಮೆ ಅವಧಿಯಲ್ಲಿ ಮಾಡಿರುವುದೇ ನಮಗೆ ಹೆಮ್ಮೆಯ ವಿಚಾರ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಏಕೆಂದರೆ ನಾವು ಅಧಿಕಾರ ಮಾಡಿದ್ದು ಕೇವಲ ಮೂರು ವರ್ಷಗಳ ಕಾಲ ಅದರಲ್ಲೂ ಕೋವಿಡ್ ಹಾಗೂ ಇನ್ನು ಕ್ಲಿಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ ಹಾಗಾಗಿ ನಾವು ಕಮ್ಮಿ ಸಮಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಾಗಿ ಹೇಳಿದರು.
ನಾವು ಜನ ಸಾಮಾನ್ಯರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ನಾವು ಅನ್ನ ಅಕ್ಷರ ಆದಾಯ ಆಶ್ರಯ ಸೇರಿದಂತೆ ಹಲವಾರು ಸಾಮಾಜಿಕ ಬದ್ಧತೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ ಅದರೊಂದಿಗೆ ಹಬ್ಬದ ಸಮಯದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಕಾರ್ಯವನ್ನು ಮಾಡಲಿದ್ದೇವೆ ಎಂದರು
ಪ್ರತಿಯೊAದು ವಿಧಾನಸಭಾ ಕ್ಷೇತ್ರದ ಅದರಲ್ಲೂ ಪಂಚಾಯತ್ ವಾರು ಹಕ್ಕು ಪತ್ರ ವಿತತರಣೆಯನ್ನು ವಸತಿ ರಹಿತರಿಗೆ ನೀಡಲು ಮುಂದಾಗಿದ್ದೇವೆ ಎಂದರು ಅಲ್ಲದೆ ವಿದ್ಯುತ್ ಚಾಲಿತ ವಾಹನಗಳ ಸ್ಟಾರ್ಟ್ ಅಪ್ ಗಳಿಗೆ ಹೆಚ್ಚಿನ ಆದ್ಯತೆ ನೀಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಕರ್ನಾಟಕ ವಿಕಾಸವೇ ಭಾರತದ ವಿಕಾಸ ಎಂಬ ಶೀರ್ಷಿಕೆಯಡಿ ಪ್ರಣಾಳಿಕೆ ಬಿಡುಗಡೆಗೋಳಿಸಿದ್ದೇವೆ ಎಂದರು ಕಾಂಗ್ರೆಸ್ ಬಹಳಷ್ಟು ಚಂಚಲತೆಗೆ ಒಳಗಾಗಿದೆ ಅವರಿಗೆ ಅವರ ಗ್ಯಾರಂಟಿ ಸಾಕಾರ ಆಗುವುದೇ ಅವರಿಗೆ ಗ್ಯಾರಂಟಿ ಇಲ್ಲ ಎಂದರು ಅವರು ಯಾವ ನೈತಿಕಯ ಮತ ಕೇಳಲು ಹೊರಟಿದಾರೋ ಗೊತ್ತಿಲ ಎಂದರು.
ತುಮಕೂರು ಪ್ರಜಾ ಪ್ರಾಣಾಳಿಕೆ ಬಿಡುಗಡೆ ಆಗಿರುವ ಬಗ್ಗೆ ಸುದ್ದಿ ಗೋಷ್ಠಿ ನಳಿನ್ ಕುಮಾರ್ ಕಟೀಲ್
Nalin Kumar Kateel in a news conference about the release of Tumkur Praja Pranashlik
Highlights
- Nalin Kumar Kateel in a news conference about the release of Tumkur Praja Pranashlik
Leave a comment
Leave a comment