ಕರ್ನಾಟಕ ಬಂಜಾರ ಜಾಗೃತಿ ದಳ(ರಿ) ಹಾಗೂ ಸ್ನೇಹ ಲ್ಯಾಬ್ ತುಮಕೂರು. ವಾಸನ್ ಐ ಕೇರ್ ತುಮಕೂರು ವತಿಯಿಂದ ಉಚಿತ ಕಣ್ಣಿನ ತಪಾಸಣಾ ಹಾಗೂ ರಕ್ತ ತಪಾಸಣಾ ಉಚಿತ ಆರೋಗ್ಯ ಶಿಬಿರ
ಶ್ರೀ ಸಂತ ಸೇವಾಲಾಲ್ ಮಹಾರಾಜರ 285 ಜಯಂತಿ ಪ್ರಯುಕ್ತ ಕರ್ನಾಟಕ ಬಂಜಾರ ಜಾಗೃತಿ ದಳ(ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ತಿಪ್ಪಸರ್ ನಾಯ್ಕ್ ರವರ ವತಿಯಿಂದ ಸ್ನೇಹ ಲ್ಯಾಬ್ ತುಮಕೂರು.ಹಾಗೂ ವಾಸನ್ ಐ ಕೇರ್ ರವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಲಗುಂಬ ತಾಂಡಾ. ತುಮಕೂರು ಅಯೋಜಿಸಲಾಗಿತ್ತು. ಶಿಬಿರದಲ್ಲಿ ನೂರಾರು ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಗರಾಧಕ್ಷರಾದ ಪುರುಷೋತ್ತಮ್ ನಾಯ್ಕ್. ದೇವರಾಜ್ ನಾಯ್ಕ್. ಲಿಂಬ್ಯಾನಾಯ್ಕ್.ಕಿಟ್ಟಣ್ಣ ಮತ್ತಿತರು ಹಾಜರಿದ್ದರು.