ತುಮಕೂರಿನ ಟೌನ್ಹಾಲ್ ವೃತ್ತದಲ್ಲಿ ಭಗತ್ ಕ್ರಾಂತಿ ಸೇನೆ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಶಾಸಕ ಜ್ಯೋತಿಗಣೇಶ್, ಸ್ಫೂರ್ತಿ ಚಿದಾನಂದ್, ಚೇತನ್, ಶ್ರೀನಿವಾಸಗೌಡ, ಅಜಯ್, ಕರುಣಾರಾಧ್ಯ, ಪ್ರವೀಣ್, ಅನಿಲ್, ಪಾಲಿಕೆ ವಿಪಕ್ಷ ನಾಯಕ ವಿಷ್ಣುವರ್ಧನ್ ಮತ್ತಿತರರು ಭಾಗವಹಿಸಿದ್ದರು

Sign in to your account