ಕಲ್ಬುರ್ಗಿ ನಿನ್ನೆ ಸಂಜೆ ವೀರಶೈವ ಯುವ ವೇದಿಕೆ ಸಭೆ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ವೀರಶೈವ ಸಮಾಜಕ್ಕೆ ಆಗುವ ಅನ್ಯಾಯಗಳನ್ನು ಖಂಡಿಸಿ ಲಿಂಗಾಯತ್ ಸಮಾಜದ ಒಳಪಂಗಡಗಳ ಒಂದಾಗಿ ಸಭೆ ನಡೆಸಿದರು ಈ ಸಭೆಯ ಮುಖ್ಯ ಉದ್ದೇಶ ವೀರಶೈವ ಸಮಾಜ ಆರ್ಥಿಕ ಶೈಕ್ಷಣಿಕ ಸಾಮಾಜಿಕವಾಗಿ ಕುಗ್ಗುತ್ತಿದ್ದು ಸಮಾಜವನ್ನು ಸಾಮಾಜಿಕ ಮತ್ತು ಶೈಕ್ಷಣಿಕ ವಾಗಿ ಬೆಳೆಸಲು ಸಭೆ ಕರೆಯಲಾಗಿದೆ ಎಂದು ತಿಳಿಸಿದರು
ವರದಿ ಚಂದ್ರು ನಾಗನಹಳ್ಳಿ