ಜಿಲ್ಲಾ ಜಿಮ್ಸ್ ಆಸ್ಪತ್ರೆಯ , ಮಕ್ಕಳ ಪೌಷ್ಟಿಕ ಪುನಃಶ್ಚೇತನ ಕೇಂದ್ರ ( ಎನ್ ಆರ್ ಸಿ ) ಸಭಾಂಗಣದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಅಡಿಯಲ್ಲಿ ಕಲಬುರ್ಗಿ ತಾಲೂಕ ಆರ್ ಬಿ ಎಸ್ ಕೆ ತಂಡಗಳಿಂದ ತಪಾಸಣೆಗೊಳಗಾಗಿ ನ್ಯೂನತೆ ಇರುವ ಮಕ್ಕಳ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಸಸಿಗೆ ನೀರು ಏರಿಯುವ ಮೂಲಕ ಜಿಲ್ಲಾಧಿಕಾರಿ ಫೌಜೀಯಾ ತಮಾರನ್ನು ಹಾಗೂ ಸಿಇಓ ಭಂವರ್ ಸಿಂಗ್ ಮೀನಾ ಅವರು ಚಾಲನೆ ನೀಡಿದರು .
ಅರ್ ಸಿ ಹೆಚ್ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ . ಜಿಲ್ಲಾ ಶಸ್ತ್ರಜ್ಞರು ಮತ್ತು ಅಧಿಕ್ಷಕರು ಜಿಮ್ಸ್ ಆಸ್ಪತ್ರೆ ಯ ಡಾ|| ಅಂಬಾರಾಯ ರುದ್ರವಾಡಿ , ಜಿಮ್ಸ್ ಮೆಡಿಕಲ್ ಮುಖ್ಯಸ್ಥರು ಡಾ. ಶಿವಕುಮಾರ್
ಜಿಲ್ಲಾ ಮಕ್ಕಳ ವಿಭಾಗದ ಮುಖ್ಯಸ್ಥರು ಡಾ|| ರೇವಣಸಿದ್ದಪ್ಪ ಬೊಸ್ಗಿ. ತಾಲ್ಲೂಕು ಆರೋಗ್ಯಾಧಿಕಾರಿಗಳು ಡಾ. ಮಾರುತಿ ಕಾಂಬಳೆ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವಿಠ್ಠಲ ಪತ್ತಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮೇಶೇಕರ್ ಹಂಚಿನಳ್, ಬಿಆರ್ ಸಿ ಪ್ರಕಾಶ ರಾಠೋಡ. ಬಿ ಐ ಇ ಆರ್ಟಿಗಳು , ಸಿಡಿಪಿಓ ಭೀಮರಾಯ ಕಣ್ಣೂರ್, ಮಕ್ಕಳ ಇಲಾಖೆಯ ಮೇಲ್ವಿಚಾರಕಿಯರು.ಇದ್ದರು.
ಸಹಾಯಕ ಪ್ರಾಧ್ಯಾಪಕರು , ಎನ್ ಆರ್ ಸಿ. ಡಾ|| ಗೌಡಪ್ಪ ಪಾಟೀಲ್ , RBSK ವೈದ್ಯಾಧಿಕಾರಿ ಡಾ.ಪ್ರಮೋದ ಗುಂಡಗುರ್ತಿ, ಡಾ. ರಾಕೇಶ್ , ಡಾ. ಗುರುರಾಜ್, ಡಾ. ಪ್ರೀತಿ ಚಿಕ್ಕಮಠ. ಡಾ. ಸಿದ್ದು ತಂಡೂರು. ಡಾ. ರಾವಳ್ಳಿ, ಡಾ. ರಾಧಾ. ಶೂಶಿರ್ಷೀಕಿಯರು ಮತ್ತು ನೇತ್ರ ತಜ್ಞರು. ಡಾ|| ಸರಾಯು. ಎನ್ ಅರ್ ಸಿ . ಡಾ|| ಜ್ಯೋತಿ ಸರ್ವಿ . ಎನ್ ಅರ್ ಸಿ. ಡಾ|| ಅಲ್ಲಮಪ್ರಭು ದೇಶಮುಖ , ಡಾ|| ಸಂಕೇತ , ಹಾಗೂ ನರ್ಸಿಂಗ್ ಅಧಿಕಾರಿಗಳಾದ ಫಕೀರಪ್ಪ , ಎಸ್ ಎನ್ ಸಿ ಯು ಡಾ|| ನೀಲಕಂಠ, ಡಾ|| ಪ್ರೀಯಾ, ಡಾ|| ಸೀಮಾ , ಜಿಲ್ಲಾ ಸಂಯೋಜಕರು ರವೀಂದ್ರ ಠಾಕೂರ್ ಜಿಲ್ಲಾ ಡಿ ಈಐಸಿ ವ್ಯವಸ್ಥಾಪಕ ಕ್ರಿಷ್ಣ ವಗ್ಗೆ ಎಸ್ ಎನ್ ಸಿಯು ಮಕ್ಕಳ ಆರೋಗ್ಯ ಸಮಾಲೋಚಕರು ಮಂಜುನಾಥ ಕಂಬಾಳಿಮಠ . ಶೂಶಿರ್ಷೀಕಿಯರು ಮತ್ತು ನೇತ್ರ ತಜ್ಞರು. ಅಂಗನವಾಡಿ ಕಾರ್ಯಕರ್ತೆಯರು.ಹಾಗೂ ಮಕ್ಕಳು ಮಕ್ಕಳ ಪಾಲಕರು ಉಚಿತ ಶಿಬಿರದ ಪ್ರಯೋಜನ ತೆಗೆದುಕೊಂಡರು.