ದೆಹಲಿ ಚಲೋ
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರು ಒಕ್ಕೂಟದೊಂದಿಗೆ ಸೇರಿ PFRDA ಕಾಯ್ದೆ/NPS ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಸ್ಥಾಪಿಸುವಂತೆ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಿ ನೌಕರರು ಲಕ್ಷೋಪ ಲಕ್ಷ್ಯ ಸಂಖ್ಯೆಯಲ್ಲಿ ಸೇರಿ ನಡೆಸುತ್ತಿರುವ ಬೃಹತ್ ಮಟ್ಟದ ಪ್ರತಿಭಟನಾ ಕಾರ್ಯಕ್ರಮ ದೆಹಲಿಯಲ್ಲಿ ನವೆಂಬರ್ 3 -2023 ಬೆಳಗೆ 10:೦೦ಗಂಟೆಗೆ ರಾಮಲೀಲಾ ಮೈದಾನ ನವದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮವನ್ನು ಯಶಸ್ವಿ ಗೋಳಿಸಲು ರಾಜ್ಯದ ಜಿಲ್ಲಾ ತಾಲೂಕುಗಳಿಗೆ ಮತ್ತೆ ಹಳ್ಳಿ ಗಳಿಗೆ ವಾಹನ ಜಾತಾ ಮುಖಾಂತರ ಸರ್ಕಾರಿ ನೌಕರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೊಂಡಿದ್ದೇವೆ.ಎಂದು ಎಚ್ ಶೋಭಾ ಲೋಕ ನಾರಾಯಣ್ ಒಕ್ಕೂಟದ ಕಾರ್ಯಧ್ಯಕ್ಷರು 10 ಹಲವು ಬೇಡಿಕೆ ಈಡೇರಿಗಾಗಿ ತಾವೆಲ್ಲರೂ ಪ್ರತಿಭಟನೆಯಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರ ನೌಕರರಿಗೆ ಭಾಗವಹಿಸಲು ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಪ್ರೇಮಾನಂದ ಚುಂಚೋಳಿಕರ್ ಬಸವರಾಜ್ ಹೇರೂರು ಹಲವು ಸರ್ಕಾರಿ ನೌಕರರು ಉಪಸ್ಥಿತರಿದ್ದರು.